ಗಂಡನ ರಾಸಲೀಲೆ ನೋಡಿದ ಗರ್ಭಿಣಿ ಪತ್ನಿ ಬಗ್ಗೆ ಪ್ರೇಕ್ಷಕರಿಗೆ ಕರುಣೆಯೇ ಇಲ್ಲ! ಅಮೃತಧಾರೆ ಮಲ್ಲಿಗೆ ತಕ್ಕ ಶಾಸ್ತ್ರಿಯಾಯ್ತು
Sep 21, 2024 11:03 AM IST
ಅಮೃತಧಾರೆ ಧಾರಾವಾಹಿಯಲ್ಲಿ ಗರ್ಭಿಣಿ ಮಲ್ಲಿ ಜೈದೇವ್‌ನ ರಾಸಲೀಲೆಯನ್ನು ಕಣ್ಣಾರೆ ನೋಡಿಬಿಟ್ಟಿದ್ದಾಳೆ. ಈಕೆಗೆ ಸತ್ಯ ಗೊತ್ತಾಗಿರುವ ಸಂಗತಿ ತಿಳಿದ ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ "ಮಲ್ಲಿಗೆ ಹೀಗೆ ಆಗಬೇಕು" ಎಂದೆಲ್ಲ ಬಯ್ಯುತ್ತಿದ್ದಾರೆ. ಮಲ್ಲಿ ಮಾಡಿದ ತಪ್ಪೇನು? ಜೈದೇವ್‌ನ ಗರ್ಭಿಣಿ ಪತ್ನಿ ಬಗ್ಗೆ ಪ್ರೇಕ್ಷಕರಿಗೆ ಯಾಕೆ ಕರುಣೆ ಇಲ್ಲ? ತಿಳಿಯೋಣ ಬನ್ನಿ.
- ಅಮೃತಧಾರೆ ಧಾರಾವಾಹಿಯಲ್ಲಿ ಗರ್ಭಿಣಿ ಮಲ್ಲಿ ಜೈದೇವ್‌ನ ರಾಸಲೀಲೆಯನ್ನು ಕಣ್ಣಾರೆ ನೋಡಿಬಿಟ್ಟಿದ್ದಾಳೆ. ಈಕೆಗೆ ಸತ್ಯ ಗೊತ್ತಾಗಿರುವ ಸಂಗತಿ ತಿಳಿದ ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ "ಮಲ್ಲಿಗೆ ಹೀಗೆ ಆಗಬೇಕು" ಎಂದೆಲ್ಲ ಬಯ್ಯುತ್ತಿದ್ದಾರೆ. ಮಲ್ಲಿ ಮಾಡಿದ ತಪ್ಪೇನು? ಜೈದೇವ್‌ನ ಗರ್ಭಿಣಿ ಪತ್ನಿ ಬಗ್ಗೆ ಪ್ರೇಕ್ಷಕರಿಗೆ ಯಾಕೆ ಕರುಣೆ ಇಲ್ಲ? ತಿಳಿಯೋಣ ಬನ್ನಿ.