ಈ ಸರಳ ಟಿಪ್ಸ್ ಅನುಸರಿಸಿದ್ರೆ ನೀವೇ ಹ್ಯಾಂಡ್‌ಸಮ್; ಮುಖದ ಈ ಕಾಳಜಿ ದಿನಚರಿಯಲ್ಲಿರಲಿ
Dec 22, 2023 05:50 PM IST
ಪುರುಷರು ಕೂಡಾ ಮಹಿಳೆಯರಂತೆ ತಮ್ಮ ತ್ವಚೆಯ ಕಾಳಜಿ ವಹಿಸಬೇಕು. ಮಳೆ ಮತ್ತು ಚಳಿಗಾಲದ ಶೀತದ ವಾತಾವರಣ ಹಾಗೂ ಬೇಸಿಗೆಯ ಆರ್ದ್ರ ಪರಿಸ್ಥಿತಿಗಳಲ್ಲಿ ಹೆಚ್ಚಾಗಿ ಪುರುಷರು ಮನೆಯ ಹೊರಗಿರುತ್ತಾರೆ. ಹೀಗಾಗಿ ಚರ್ಮದ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ತಮ್ಮ ತ್ವಚೆಯ ಹೊಳಪನ್ನು ಆರೋಗ್ಯಕರವಾಗಿ ಉಳಿಸಲು ಇಲ್ಲಿವೆ ಸಲಹೆ.
- ಪುರುಷರು ಕೂಡಾ ಮಹಿಳೆಯರಂತೆ ತಮ್ಮ ತ್ವಚೆಯ ಕಾಳಜಿ ವಹಿಸಬೇಕು. ಮಳೆ ಮತ್ತು ಚಳಿಗಾಲದ ಶೀತದ ವಾತಾವರಣ ಹಾಗೂ ಬೇಸಿಗೆಯ ಆರ್ದ್ರ ಪರಿಸ್ಥಿತಿಗಳಲ್ಲಿ ಹೆಚ್ಚಾಗಿ ಪುರುಷರು ಮನೆಯ ಹೊರಗಿರುತ್ತಾರೆ. ಹೀಗಾಗಿ ಚರ್ಮದ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ತಮ್ಮ ತ್ವಚೆಯ ಹೊಳಪನ್ನು ಆರೋಗ್ಯಕರವಾಗಿ ಉಳಿಸಲು ಇಲ್ಲಿವೆ ಸಲಹೆ.