Saree Draping Tips: ನೀರೆಯರೇ ಸೀರೆ ಉಡುವುದು ಸುಲಭವಲ್ಲ, ಸೀರೆ ಉಟ್ಟಾಗ ಈ 5 ಅಂಶ ಗಮನಿಸೋಕೆ ಮರಿಬೇಡಿ
Mar 29, 2024 02:13 PM IST
ಸೀರೆ ಉಡೋದು ಅಂದ್ರೆ ಹೆಣ್ಣುಮಕ್ಕಳಿಗೆ ಅದೇನೋ ಒಲವು. ಭಾರತೀಯ ಸಂಸ್ಕೃತಿಯ ಪ್ರತೀಕವೂ ಆಗಿರುವ ಸೀರೆಯನ್ನು ಉಡಲು ಒಂದು ಕ್ರಮವಿದೆ. ಹೇಗೋಗೋ ಸೀರೆಯುಟ್ಟರೆ ಅಸಂಬದ್ಧವಾಗಿ ಕಾಣಬಹುದು. ಈ ಅಂಶಗಳು ನೀವು ಸರಿಯಾಗಿ ಸೀರೆ ಉಟ್ಟಿಲ್ಲ ಎಂಬುದನ್ನು ಸೂಚಿಸುತ್ತವೆ.
- ಸೀರೆ ಉಡೋದು ಅಂದ್ರೆ ಹೆಣ್ಣುಮಕ್ಕಳಿಗೆ ಅದೇನೋ ಒಲವು. ಭಾರತೀಯ ಸಂಸ್ಕೃತಿಯ ಪ್ರತೀಕವೂ ಆಗಿರುವ ಸೀರೆಯನ್ನು ಉಡಲು ಒಂದು ಕ್ರಮವಿದೆ. ಹೇಗೋಗೋ ಸೀರೆಯುಟ್ಟರೆ ಅಸಂಬದ್ಧವಾಗಿ ಕಾಣಬಹುದು. ಈ ಅಂಶಗಳು ನೀವು ಸರಿಯಾಗಿ ಸೀರೆ ಉಟ್ಟಿಲ್ಲ ಎಂಬುದನ್ನು ಸೂಚಿಸುತ್ತವೆ.