logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rajyotsava: ಕನ್ನಡಕ್ಕೆ ಜ್ಞಾನಪೀಠ ತಂದ ಮಹನೀಯರ ಮರೆಯಲಾಗದ 8 ನುಡಿಮುತ್ತುಗಳು, ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತರ ಮುತ್ತಿನಂತಹ ಮಾತುಗಳು

Rajyotsava: ಕನ್ನಡಕ್ಕೆ ಜ್ಞಾನಪೀಠ ತಂದ ಮಹನೀಯರ ಮರೆಯಲಾಗದ 8 ನುಡಿಮುತ್ತುಗಳು, ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತರ ಮುತ್ತಿನಂತಹ ಮಾತುಗಳು

Oct 29, 2023 06:00 AM IST

Kannada Quotes: ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕಕ್ಕೆ ಪ್ರತಿಷ್ಠಿತ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಸಾಹಿತಿಗಳ ಮುತ್ತಿನಂತಹ ನುಡಿಮುತ್ತುಗಳನ್ನು ಇಲ್ಲಿ ನೀಡಲಾಗಿದೆ. ಈ ಕನ್ನಡ ನುಡಿಮುತ್ತುಗಳನ್ನು ಹಂಚಿಕೊಳ್ಳಲು, ವಾಟ್ಸಪ್‌ ಸ್ಟೇಟಸ್‌ ಮಾಡಿಕೊಳ್ಳಲು ಮರೆಯಬೇಡಿ.

  • Kannada Quotes: ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕಕ್ಕೆ ಪ್ರತಿಷ್ಠಿತ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಸಾಹಿತಿಗಳ ಮುತ್ತಿನಂತಹ ನುಡಿಮುತ್ತುಗಳನ್ನು ಇಲ್ಲಿ ನೀಡಲಾಗಿದೆ. ಈ ಕನ್ನಡ ನುಡಿಮುತ್ತುಗಳನ್ನು ಹಂಚಿಕೊಳ್ಳಲು, ವಾಟ್ಸಪ್‌ ಸ್ಟೇಟಸ್‌ ಮಾಡಿಕೊಳ್ಳಲು ಮರೆಯಬೇಡಿ.
ಕನ್ನಡಿಗರು ವಿನಯಕ್ಕಾಗಿ ಬಗ್ಗಿ ನಡೆಯಬಹುದು ಆದರೆ ರಿಕ್ತರಂತೆ ಕುಗ್ಗಿ ನಡೆಯಬೇಕಾಗಿಲ್ಲ – ಕುವೆಂಪು, ಮನುಜ ಮತ ವಿಶ್ವ ಪಥ
(1 / 8)

ಮನುಷ್ಯನ ಬೆಳವಣಿಗೆಗೆ ಬೇಕಾದಷ್ಟು ಸ್ವಾರ್ಥ ಮಾತ್ರ ಅವನಲ್ಲಿ ಇರಬೇಕು. ಆದರೆ ಅದು ಮಿತಿ ಮೀರಬಾರದು. – ಶಿವರಾಮ ಕಾರಂತ
(2 / 8)

ಅಶೋಕ ವೃಕ್ಷದ ನೆರಳಿನಲಿ ಸಶೋಕ ಸೀತೆಯ ಕಂಡಿದ್ದೆ ಅಶೋಕ ಚಕ್ರದ ಧ್ವಜದಡಿಗೆ ಸಶೋಕ ಜನತೆಯ ಕಾಣುತಿಹೆ- ದ.ರಾ. ಬೇಂದ್ರೆ
(3 / 8)

ಅಲೆಗಳ ವಿರುದ್ಧ ಈಜಲು ಇಲ್ಲಿ ಸಾಕಷ್ಟು ಜನರು ಯಾವಾಗ ಇರುವುದಿಲ್ಲವೋ ಅಲ್ಲಿಯವರೆಗೆ ಪ್ರಜಾಪ್ರಭುತ್ವ ಸುರಕ್ಷಿತವಾಗಿರುತ್ತದೆ- ಡಾ. ಯುಆರ್‌ ಅನಂತಮೂರ್ತಿ
(4 / 8)

ಇಲ್ಲೆ ಇರು ಅಲ್ಲಿ ಹೋಗಿಮಲ್ಲಿಗೆಯನು ತರುವೆನುನೇಹಕೆಂದು ನಲುಮೆಗೊಂದುಗುರುತನ್ನಿರಿಸಿ ಬರುವೆನು- ವಿಕೃ ಗೋಕಾಕ್‌
(5 / 8)

ಹೊತ್ತಿತೋ ಹೊತ್ತಿತು ಕನ್ನಡದ ದೀಪ ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ ಹೊತ್ತಿತೋ ಹೊತ್ತಿತು ಕನ್ನಡದ ದೀಪಹೊತ್ತಿತೋ.. ಹೊತ್ತಿತು…ಕನ್ನಡದ ದೀಪ- ಮಾಸ್ತಿ ವೆಂಕಟೇಶ ಅಯ್ಯಂಗಾರ್‌
(6 / 8)
ಹೊತ್ತಿತೋ ಹೊತ್ತಿತು ಕನ್ನಡದ ದೀಪ ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ ಹೊತ್ತಿತೋ ಹೊತ್ತಿತು ಕನ್ನಡದ ದೀಪಹೊತ್ತಿತೋ.. ಹೊತ್ತಿತು…ಕನ್ನಡದ ದೀಪ- ಮಾಸ್ತಿ ವೆಂಕಟೇಶ ಅಯ್ಯಂಗಾರ್‌
ಅಲೆಗಳ ವಿರುದ್ಧ ಈಜಲು ಇಲ್ಲಿ ಸಾಕಷ್ಟು ಜನರು ಯಾವಾಗ ಇರುವುದಿಲ್ಲವೋ ಅಲ್ಲಿಯವರೆಗೆ ಪ್ರಜಾಪ್ರಭುತ್ವ ಸುರಕ್ಷಿತವಾಗಿರುತ್ತದೆ- ಡಾ. ಯುಆರ್‌ ಅನಂತಮೂರ್ತಿ
(7 / 8)

ಮಾತೃಭಾಷೆ ಮಕ್ಕಳಿಗೆ ನೀಡುವ ಪ್ರತಿಭಾ ವಿಲಾಸವನ್ನು ನಾವು ಅರಿತುಕೊಂಡಿಲ್ಲ. ನಮ್ಮ ಶಿಕ್ಷಣದಲ್ಲಿ ಪರೀಕ್ಷೆಗೆ ಸಿಗುವ ಪ್ರಾಮುಖ್ಯತೆ ಕಲಿಕೆಗೆ ಸಿಗುತ್ತಿಲ್ಲ- ಚಂದ್ರಶೇಖರ ಕಂಬಾರ
(8 / 8)

    ಹಂಚಿಕೊಳ್ಳಲು ಲೇಖನಗಳು