Puttur Jatre 2024: ಪುತ್ತೂರು ಜಾತ್ರೆ ಆರಂಭ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೋತ್ಸವದ ಸುಂದರ ಫೋಟೋಗಳು
Apr 11, 2024 09:55 PM IST
Puttur Jatre 2024: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲೀಗ ಜಾತ್ರೆಯ ಸಂಭ್ರಮ. ಏಪ್ರಿಲ್ 10ರಿಂದ ಆರಂಭವಾದ ಜಾತ್ರೆಯು ಏ 20ರವರೆಗೆ ಇರಲಿದೆ. ಏ 17ರಂದು ಸುಡುಮದ್ದು ಪ್ರದರ್ಶನ ಮತ್ತು ಆಕರ್ಷಕ ರಥೋತ್ಸವ ನಡೆಯಲಿದೆ. ಪುತ್ತೂರು ಜಾತ್ರೆಯ ದಿನಾಂಕ, ಕಾರ್ಯಕ್ರಮಗಳ ವಿವರ ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.
- Puttur Jatre 2024: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲೀಗ ಜಾತ್ರೆಯ ಸಂಭ್ರಮ. ಏಪ್ರಿಲ್ 10ರಿಂದ ಆರಂಭವಾದ ಜಾತ್ರೆಯು ಏ 20ರವರೆಗೆ ಇರಲಿದೆ. ಏ 17ರಂದು ಸುಡುಮದ್ದು ಪ್ರದರ್ಶನ ಮತ್ತು ಆಕರ್ಷಕ ರಥೋತ್ಸವ ನಡೆಯಲಿದೆ. ಪುತ್ತೂರು ಜಾತ್ರೆಯ ದಿನಾಂಕ, ಕಾರ್ಯಕ್ರಮಗಳ ವಿವರ ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.