ಬರ್ಫಿಯಿಂದ ಗುಲಾಬ್ ಜಾಮೂನ್‌ವರೆಗೆ: ವಿದೇಶಿ ಮೂಲಗಳನ್ನು ಹೊಂದಿರುವ ಐದು ಜನಪ್ರಿಯ ಸಿಹಿತಿಂಡಿಗಳಿವು
Oct 02, 2024 10:27 AM IST
ಭಾರತದಲ್ಲಿ ಹಬ್ಬವಿರಲಿ ಯಾವುದೇ ಶುಭ ಸಮಾರಂಭವಿರಲಿ ಸಿಹಿತಿಂಡಿಯಿಲ್ಲದೆ ಆ ಸಮಾರಂಭ ಪೂರ್ಣವಾಗುವುದಿಲ್ಲ. ಅದರಲ್ಲೂ ಕೆಲವು ಸಿಹಿತಿಂಡಿಗಳು ಭಾರತದಲ್ಲಿ ಹುಟ್ಟಿಕೊಂಡಿವೆ ಅನ್ನೋವಷ್ಟರ ಮಟ್ಟಿಗೆ ಇಲ್ಲಿ ಜನಪ್ರಿಯವಾಗಿದೆ. ವಿದೇಶದಲ್ಲಿ ಹುಟ್ಟಿಕೊಂಡು ಭಾರತದಲ್ಲಿ ಜನಪ್ರಿಯತೆ ಪಡೆದಿರುವ ಐದು ಬಗೆಯ ಸಿಹಿತಿಂಡಿಗಳ ಬಗ್ಗೆ ಇಲ್ಲಿದೆ ಮಾಹಿತಿ.