Spicy chicken fry recipe: 20 ನಿಮಿಷದಲ್ಲಿ ಪಟಾಪಟ್ ಮಾಡಿ ಚಿಕನ್ ಫ್ರೈ; ಸೋಯಾ, ಟೊಮೊಟೊ ಸಾಸ್‌ನಿಂದಾಗಿ ಡಿಫರೆಂಟ್ ರುಚಿ
Sep 15, 2024 03:32 PM IST
Spicy chicken fry recipe: ಚಿಕನ್ ಅಡುಗೆ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಅರ್ಜೆಂಟಿಗೆ ಆಗೋದಿಲ್ಲ ಎಂದು ಸಾಕಷ್ಟು ಜನರು ಭಾವಿಸುತ್ತಾರೆ. ಆದರೆ, ಹತ್ತಿಪ್ಪತ್ತು ನಿಮಿಷದಲ್ಲಿ ಚಿಕನ್ ಫ್ರೈ ಮಾಡಬಹುದು ಎಂಬ ಸಂಗತಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. 20 ನಿಮಿಷದಲ್ಲಿ ರುಚಿಕರ ಚಿಕನ್ ಫ್ರೈ ಮಾಡೋದು ಹೇಗೆ ಎಂದು ತಿಳಿಯೋಣ ಬನ್ನಿ.
- Spicy chicken fry recipe: ಚಿಕನ್ ಅಡುಗೆ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಅರ್ಜೆಂಟಿಗೆ ಆಗೋದಿಲ್ಲ ಎಂದು ಸಾಕಷ್ಟು ಜನರು ಭಾವಿಸುತ್ತಾರೆ. ಆದರೆ, ಹತ್ತಿಪ್ಪತ್ತು ನಿಮಿಷದಲ್ಲಿ ಚಿಕನ್ ಫ್ರೈ ಮಾಡಬಹುದು ಎಂಬ ಸಂಗತಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. 20 ನಿಮಿಷದಲ್ಲಿ ರುಚಿಕರ ಚಿಕನ್ ಫ್ರೈ ಮಾಡೋದು ಹೇಗೆ ಎಂದು ತಿಳಿಯೋಣ ಬನ್ನಿ.