ಉದ್ದಿನ ದೋಸೆ ತಿಂದು ಬೋರ್ ಆದವರಿಗಾಗಿ ಇಲ್ಲಿದೆ 6 ವಿವಿಧ ಬಗೆಯ ದೋಸೆ
Aug 30, 2023 03:37 PM IST
Types of dosas: ದಕ್ಷಿಣ ಭಾರತದ ಮನೆಗಳಲ್ಲಿ ಸಾಮಾನ್ಯವಾಗಿ ವಾರಕ್ಕೊಮ್ಮೆಯಾದರೂ ಉದ್ದಿನ ದೋಸೆ (ದಪ್ಪ ದೋಸೆ) ಮಾಡಲಾಗುತ್ತದೆ. ಅದನ್ನು ತಿಂದು ತಿಂದು ಬೋರ್ ಬಂದಿದ್ದರು ನಿಮಗಾಗಿ ಇಲ್ಲಿದೆ 6 ವಿವಿಧ ಬಗೆಯ ದೋಸೆಗಳು..
- Types of dosas: ದಕ್ಷಿಣ ಭಾರತದ ಮನೆಗಳಲ್ಲಿ ಸಾಮಾನ್ಯವಾಗಿ ವಾರಕ್ಕೊಮ್ಮೆಯಾದರೂ ಉದ್ದಿನ ದೋಸೆ (ದಪ್ಪ ದೋಸೆ) ಮಾಡಲಾಗುತ್ತದೆ. ಅದನ್ನು ತಿಂದು ತಿಂದು ಬೋರ್ ಬಂದಿದ್ದರು ನಿಮಗಾಗಿ ಇಲ್ಲಿದೆ 6 ವಿವಿಧ ಬಗೆಯ ದೋಸೆಗಳು..