Football Facts: ಫುಟ್ಬಾಲ್ನಲ್ಲಿ ಬಳಸುವ ಚೆಂಡಿನ ಬಣ್ಣವು ಕಪ್ಪು-ಬಿಳಿಯಲ್ಲೇ ಏಕಿರುತ್ತದೆ; ಇಲ್ಲಿದೆ ನೋಡಿ ನಿಮಗೆ ಗೊತ್ತಿರದ ಮಾಹಿತಿ
Jul 16, 2023 09:06 AM IST
ಫುಟ್ಬಾಲ್ ಆಟದಲ್ಲಿ ಬಳಸುವ ಚೆಂಡಿನ ಬಣ್ಣ ಕಪ್ಪು ಮತ್ತು ಬಿಳಿಯಲ್ಲೇ ಇರುವುದೇಕೆ? ಈ ಗೊಂದಲ ಎಲ್ಲರಿಗೂ ಕಾಡುವುದು ಸಹಜ. ಆದರೆ ಈ ಹಿಂದೆ ಚೆಂಡಿನ ಬಣ್ಣ ಇದಾಗಿರಲಿಲ್ಲ. ಜೊತೆಗೆ ಅದರ ವಿನ್ಯಾಸ ಕೂಡ ಬದಲಾವಣೆ ಕಂಡಿದೆ. ಈ ಎಲ್ಲರ ಕುರಿತು ಈ ವರದಿಯಲ್ಲಿ ನೋಡೋಣ.
- ಫುಟ್ಬಾಲ್ ಆಟದಲ್ಲಿ ಬಳಸುವ ಚೆಂಡಿನ ಬಣ್ಣ ಕಪ್ಪು ಮತ್ತು ಬಿಳಿಯಲ್ಲೇ ಇರುವುದೇಕೆ? ಈ ಗೊಂದಲ ಎಲ್ಲರಿಗೂ ಕಾಡುವುದು ಸಹಜ. ಆದರೆ ಈ ಹಿಂದೆ ಚೆಂಡಿನ ಬಣ್ಣ ಇದಾಗಿರಲಿಲ್ಲ. ಜೊತೆಗೆ ಅದರ ವಿನ್ಯಾಸ ಕೂಡ ಬದಲಾವಣೆ ಕಂಡಿದೆ. ಈ ಎಲ್ಲರ ಕುರಿತು ಈ ವರದಿಯಲ್ಲಿ ನೋಡೋಣ.