Zakir Hussain: ಸಂಗೀತವನ್ನೇ ಉಸಿರನ್ನಾಗಿಸಿಕೊಂಡಿದ್ದ ಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ ಅವರ ಅಪರೂಪದ ಫೋಟೊಗಳು ಇಲ್ಲಿವೆ
Dec 16, 2024 12:22 PM IST
ವಿಶ್ವವಿಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ 73ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ತಮ್ಮ ಸಂಗೀತದಿಂದ 4 ಗ್ರ್ಯಾಮಿ ಪ್ರಶಸ್ತಿಗಳು ಹಾಗೂ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿದ್ದ ಜಾಕಿರ್ ಹುಸೇನ್ ಅವರು ಭಾರತದಿಂದ ಜಗತ್ತಿಗೆ ಸಂಗೀತದ ರಾಯಭಾರಿಯಾಗಿದ್ದವರು. ತಬಲಾ ಮಾಂತ್ರಿಕ ಹುಸೇನ್ ಅವರ ಅಪರೂಪದ ಫೋಟೊಗಳು ಇಲ್ಲಿವೆ.
- ವಿಶ್ವವಿಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ 73ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ತಮ್ಮ ಸಂಗೀತದಿಂದ 4 ಗ್ರ್ಯಾಮಿ ಪ್ರಶಸ್ತಿಗಳು ಹಾಗೂ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿದ್ದ ಜಾಕಿರ್ ಹುಸೇನ್ ಅವರು ಭಾರತದಿಂದ ಜಗತ್ತಿಗೆ ಸಂಗೀತದ ರಾಯಭಾರಿಯಾಗಿದ್ದವರು. ತಬಲಾ ಮಾಂತ್ರಿಕ ಹುಸೇನ್ ಅವರ ಅಪರೂಪದ ಫೋಟೊಗಳು ಇಲ್ಲಿವೆ.