logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Curry Leaves For Hair: ಕೂದಲು ಸಿಕ್ಕಾಪಟ್ಟೆ ಉದುರುತ್ತಿದೆಯೇ? ಕರಿಬೇವಿನ ಎಲೆಗಳಿಂದ ಇದನ್ನು ನಿಯಂತ್ರಿಸಬಹುದು

Curry Leaves for Hair: ಕೂದಲು ಸಿಕ್ಕಾಪಟ್ಟೆ ಉದುರುತ್ತಿದೆಯೇ? ಕರಿಬೇವಿನ ಎಲೆಗಳಿಂದ ಇದನ್ನು ನಿಯಂತ್ರಿಸಬಹುದು

Dec 05, 2022 05:42 PM IST

ಚಳಿಗಾಲದಲ್ಲಿ ತಲೆಯ ಚರ್ಮ ಹೆಚ್ಚು ಒಣಗಿ ಕೂದಲು ಹೆಚ್ಚು ಉದುರುತ್ತಿದೆಯೇ? ಕರಿಬೇವು ಈ ಸಮಸ್ಯೆಯನ್ನು ದೂರ ಮಾಡುತ್ತದೆ. ಅದನ್ನು ಹೇಗೆ ಬಳಸುವುದು ಎಂದು ತಿಳಿಯೋಣ ಬನ್ನಿ..

  • ಚಳಿಗಾಲದಲ್ಲಿ ತಲೆಯ ಚರ್ಮ ಹೆಚ್ಚು ಒಣಗಿ ಕೂದಲು ಹೆಚ್ಚು ಉದುರುತ್ತಿದೆಯೇ? ಕರಿಬೇವು ಈ ಸಮಸ್ಯೆಯನ್ನು ದೂರ ಮಾಡುತ್ತದೆ. ಅದನ್ನು ಹೇಗೆ ಬಳಸುವುದು ಎಂದು ತಿಳಿಯೋಣ ಬನ್ನಿ..
ಕೂದಲ ರಕ್ಷಣೆಗಾಗಿ ಹಲವರು ಹಲವು ತಂತ್ರಗಳನ್ನು ಬಳಸುತ್ತಾರೆ. ಆದರೆ ಆಯುರ್ವೇದ ಸಲಹೆಗಳನ್ನು ಅನುಸರಿಸಿದರೆ, ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇವುಗಳಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ.
(1 / 7)
ಕೂದಲ ರಕ್ಷಣೆಗಾಗಿ ಹಲವರು ಹಲವು ತಂತ್ರಗಳನ್ನು ಬಳಸುತ್ತಾರೆ. ಆದರೆ ಆಯುರ್ವೇದ ಸಲಹೆಗಳನ್ನು ಅನುಸರಿಸಿದರೆ, ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇವುಗಳಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ.(Freepik)
ಆಯುರ್ವೇದ ಔಷಧದಲ್ಲಿ ಕರಿಬೇವಿನ ಎಲೆಗಳನ್ನು ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಿ ಬಳಸಲಾಗುತ್ತದೆ. ಇದರಲ್ಲಿ ಕೂದಲಿನ ಸಮಸ್ಯೆಯೂ ಸೇರಿದೆ.
(2 / 7)
ಆಯುರ್ವೇದ ಔಷಧದಲ್ಲಿ ಕರಿಬೇವಿನ ಎಲೆಗಳನ್ನು ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಿ ಬಳಸಲಾಗುತ್ತದೆ. ಇದರಲ್ಲಿ ಕೂದಲಿನ ಸಮಸ್ಯೆಯೂ ಸೇರಿದೆ.(Freepik)
ಕರಿಬೇವಿನ ಎಲೆಗಳು ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದಂತಹ ಪ್ರಮುಖ ಖನಿಜಗಳಲ್ಲಿ ಸಮೃದ್ಧವಾಗಿವೆ. ಇದರಲ್ಲಿ ವಿಟಮಿನ್ ಸಿ ಮತ್ತು ಎ ಕೂಡ ಇದೆ.
(3 / 7)
ಕರಿಬೇವಿನ ಎಲೆಗಳು ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದಂತಹ ಪ್ರಮುಖ ಖನಿಜಗಳಲ್ಲಿ ಸಮೃದ್ಧವಾಗಿವೆ. ಇದರಲ್ಲಿ ವಿಟಮಿನ್ ಸಿ ಮತ್ತು ಎ ಕೂಡ ಇದೆ.(Freepik)
ಕರಿಬೇವಿನ ಪೇಸ್ಟ್ ಅನ್ನು ತೆಂಗಿನ ಎಣ್ಣೆಯೊಂದಿಗೆ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಇದು ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
(4 / 7)
ಕರಿಬೇವಿನ ಪೇಸ್ಟ್ ಅನ್ನು ತೆಂಗಿನ ಎಣ್ಣೆಯೊಂದಿಗೆ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಇದು ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.(Freepik)
ಮೊಸರು ಮತ್ತು ಕರಿಬೇವಿನ ಎಲೆಯ ಪೇಸ್ಟ್​ ಅನ್ನು ಬೆರೆಸಿ ಅದ್ಭುತ ಹೇರ್ ಮಾಸ್ಕ್ ತಯಾರಿಸಬಹುದು. ಇದನ್ನು ನಿಯಮಿತವಾಗಿ ಬಳಸಿದರೆ ಕೂದಲು ಉದುರುವ ಸಮಸ್ಯೆ ಸಾಕಷ್ಟು ಕಡಿಮೆಯಾಗುತ್ತದೆ.
(5 / 7)
ಮೊಸರು ಮತ್ತು ಕರಿಬೇವಿನ ಎಲೆಯ ಪೇಸ್ಟ್​ ಅನ್ನು ಬೆರೆಸಿ ಅದ್ಭುತ ಹೇರ್ ಮಾಸ್ಕ್ ತಯಾರಿಸಬಹುದು. ಇದನ್ನು ನಿಯಮಿತವಾಗಿ ಬಳಸಿದರೆ ಕೂದಲು ಉದುರುವ ಸಮಸ್ಯೆ ಸಾಕಷ್ಟು ಕಡಿಮೆಯಾಗುತ್ತದೆ.(Freepik)
ಕರಿಬೇವಿನ ಸೊಪ್ಪಿನಲ್ಲಿ ಇರುವ ಕಬ್ಬಿಣ ಮತ್ತು ಪ್ರೊಟೀನ್ ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ತಲೆಯ ಚರ್ಮಕ್ಕೆ ಪೋಷಣೆ ನೀಡುವುದರಿಂದ ಕೂದಲು ಸುಲಭವಾಗಿ ಉದುರುವುದಿಲ್ಲ.
(6 / 7)
ಕರಿಬೇವಿನ ಸೊಪ್ಪಿನಲ್ಲಿ ಇರುವ ಕಬ್ಬಿಣ ಮತ್ತು ಪ್ರೊಟೀನ್ ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ತಲೆಯ ಚರ್ಮಕ್ಕೆ ಪೋಷಣೆ ನೀಡುವುದರಿಂದ ಕೂದಲು ಸುಲಭವಾಗಿ ಉದುರುವುದಿಲ್ಲ.(Freepik)
ಕರಿಬೇವಿನ ಪುಡಿಯನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ತಲೆಗೆ ಮಸಾಜ್ ಮಾಡುವುದರಿಂದ ಕೂದಲು ಸುಲಭವಾಗಿ ಬೆಳ್ಳಗಾಗುವುದಿಲ್ಲ.
(7 / 7)
ಕರಿಬೇವಿನ ಪುಡಿಯನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ತಲೆಗೆ ಮಸಾಜ್ ಮಾಡುವುದರಿಂದ ಕೂದಲು ಸುಲಭವಾಗಿ ಬೆಳ್ಳಗಾಗುವುದಿಲ್ಲ.(Freepik)

    ಹಂಚಿಕೊಳ್ಳಲು ಲೇಖನಗಳು