ವಿರಾಟ್ ಕೊಹ್ಲಿ ಮ್ಯಾನೇಜರ್ ಆಗಿದ್ದ ರಿತಿಕಾ ಸಜ್ದೇಹ್ ರೋಹಿತ್ ಶರ್ಮಾರನ್ನು ಪ್ರೀತಿಸಿದ್ದೇಗೆ; ಇಲ್ಲಿದೆ ಸೂಪರ್ಹಿಟ್ ಲವ್ಸ್ಟೋರಿ
May 01, 2024 06:03 AM IST
Rohit Sharma Love Story : ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ದೇಹ್ ಅವರು ಮದುವೆಯಾಗಿ 9 ವರ್ಷಗಳಾಗಿದೆ. 2015ರಲ್ಲಿ ಈ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರ ಸುಂದರ ಲವ್ ಸ್ಟೋರಿ ಹೇಗಿತ್ತು ಎಂಬುದನ್ನು ಈ ಮುಂದೆ ನೋಡೋಣ.
- Rohit Sharma Love Story : ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ದೇಹ್ ಅವರು ಮದುವೆಯಾಗಿ 9 ವರ್ಷಗಳಾಗಿದೆ. 2015ರಲ್ಲಿ ಈ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರ ಸುಂದರ ಲವ್ ಸ್ಟೋರಿ ಹೇಗಿತ್ತು ಎಂಬುದನ್ನು ಈ ಮುಂದೆ ನೋಡೋಣ.