ಹಿಂದೆಂದಿಗಿಂತ ದೊಡ್ಡ ಡಿಸ್‌ಪ್ಲೇ, ಎಐ ಸಾಮರ್ಥ್ಯ; ಐಪೋನ್ 16 ವೈಶಿಷ್ಟ್ಯಗಳ ಮಾಹಿತಿ ಬಹಿರಂಗ -iPhone 16
Mar 19, 2024 10:26 PM IST
iPhone 16: ಜಗತ್ತಿನ ದೈತ್ಯ ಗ್ಯಾಡ್ಜೆಟ್ ಸಂಸ್ಥೆ ಆಪಲ್ 2024ರ ವರ್ಷಾಂತ್ಯಕ್ಕೆ ಐಫೋನ್ 16 ಬಿಡುಗಡೆ ಮಾಡಲಿದೆ. ಈ ಹೊಸ ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳ ಕುರಿತ ಮಾಹಿತಿ ಬಹಿರಂಗವಾಗಿದೆ.