logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Gajakesari Raja Yog Lucky Zodiacs: ಗಜಕೇಸರಿ ರಾಜಯೋಗ ಶುರು.. ಈ ರಾಶಿಯವರಿಗೆ ಅಷ್ಟೈಶ್ವರ್ಯ ಪ್ರಾಪ್ತಿ, ಸರ್ಕಾರಿ ಉದ್ಯೋಗ ನನಸು

Gajakesari Raja yog Lucky Zodiacs: ಗಜಕೇಸರಿ ರಾಜಯೋಗ ಶುರು.. ಈ ರಾಶಿಯವರಿಗೆ ಅಷ್ಟೈಶ್ವರ್ಯ ಪ್ರಾಪ್ತಿ, ಸರ್ಕಾರಿ ಉದ್ಯೋಗ ನನಸು

Mar 17, 2023 10:06 AM IST

Gajakesari Raja yog Lucky Zodiacs: ಗಜಕೇಸರಿ ರಾಜಯೋಗದಿಂದಾಗಿ ರಾಶಿಚಕ್ರದ ಹಲವು ಚಿಹ್ನೆಗಳ ಮೇಲೆ ಸಕಾರಾತ್ಮಕ ಪರಿಣಾಮವೇ ಹೆಚ್ಚು. ಇದು ಹಣದ ಹರಿವಿನ ಜತೆಗೆ ಉದ್ಯೋಗದ ಅದೃಷ್ಟವನ್ನೂ ಕಲ್ಪಿಸಲಿದೆ. 

ಮಾರ್ಚ್ 22 ರಂದು ಮಂಗಳಕರ ರಾಜಯೋಗವು ರೂಪುಗೊಳ್ಳಲಿದೆ. ಜ್ಯೋತಿಷ್ಯದ ಪ್ರಕಾರ, ಅಂತಹ ರಾಜಯೋಗವು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಮಾರ್ಚ್ ಅಂತ್ಯದಲ್ಲಿ ಮತ್ತು ಹಿಂದೂ ಹೊಸ ವರ್ಷದ ದಿನದಂದು ಬರುವ ಈ ರಾಜಯೋಗಕ್ಕೆ ಯಾವ ರಾಶಿಚಕ್ರದ ಚಿಹ್ನೆಗಳು ಲಾಭದಾಯಕ ಮತ್ತು ಮಂಗಳಕರ..
(1 / 5)

ನೂತನ ಗಜಕೇಸರಿ ರಾಜಯೋಗ ಮಾರ್ಚ್ 22 ರಂದು ಆರಂಭವಾಗಲಿದೆ. ಇದರ ವಿಶೇಷ ಪರಿಣಾಮವು ಮೂರು ರಾಶಿಚಕ್ರ ಚಿಹ್ನೆಗಳ ಮೇಲೆ ಬೀಳಲಿದೆ. ಈ ಅವಧಿಯಲ್ಲಿ, ಮೂರು ರಾಶಿಗಳು ಗುರು ಮತ್ತು ಚಂದ್ರನ ವಿಶೇಷ ಅನುಗ್ರಹದಿಂದ ಪ್ರಭಾವಿತರಾಗುತ್ತಾರೆ.
(2 / 5)

ಧನು- ಗಜಕೇಸರಿ ರಾಜಯೋಗವು ಧನು ರಾಶಿಗೆ ತುಂಬ ಪ್ರಯೋಜನಕಾರಿ. ಈ ಅವಧಿಯಲ್ಲಿ ಹಠಾತ್ ಹಣದ ಹರಿವು ಹೆಚ್ಚಾಗಲಿದೆ. ವ್ಯವಹಾರದ ವಿಷಯದಲ್ಲಿ ಒಳ್ಳೆಯದಾಗಲಿದೆ. ನೀವು ಆಡುವ  ಪ್ರತಿ ಮಾತೂ ನಿಮ್ಮ ಬೆಳವಣಿಗೆ ಸೂಚಿಸಲಿದೆ.  
(3 / 5)

ಕರ್ಕಾಟಕ- ರಾಜಯೋಗದ ಈ ಸಮಯದಲ್ಲಿ ಕರ್ಕ ರಾಶಿಯವರಿಗೆ ವಿದೇಶ ಪ್ರಯಾಣ ಸಾಧ್ಯತೆ ಇದೆ. ಅದೃಷ್ಟ ನಿಮ್ಮೊಂದಿಗಿರಲಿದೆ. ಈ ಸಮಯದಲ್ಲಿ ನೀವು ವಿದೇಶ ಪ್ರವಾಸವನ್ನೂ ಮಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಯಶಸ್ವಿಯಾಗಬಹುದು. ನೀವು ಸರ್ಕಾರಿ ಉದ್ಯೋಗ ಪರೀಕ್ಷೆಗೆ ಹಾಜರಾಗಿದ್ದರೆ, ಶುಭ ಸುದ್ದಿ ಕೇಳುವ ಸಾಧ್ಯತೆ. ಬಹುಕಾಲದಿಂದ ಸ್ಥಗಿತಗೊಂಡಿದ್ದ ಕಾಮಗಾರಿಗಳಿಗೆ ಚಾಲನೆ.
(4 / 5)

ಮೀನ- ಗಜಕೇಸರಿ ರಾಜಯೋಗವು ಮೀನ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ವ್ಯಕ್ತಿತ್ವದಲ್ಲಿ ವಿಭಿನ್ನ ಶಕ್ತಿ ನಿಮ್ಮ ಜತೆಗಿರಲಿದೆ. ನಿಮ್ಮ ವ್ಯಕ್ತಿತ್ವ ಎಂದಿಗಿಂತಲೂ ಹೆಚ್ಚು ಆಕರ್ಷಕವಾಗಿರುತ್ತದೆ. ಆರ್ಥಿಕವಾಗಿ, ವ್ಯವಹಾರವು ಉತ್ತಮ ಲಾಭವನ್ನು ನೀಡುತ್ತದೆ. ವ್ಯಾಪಾರ ಪಾಲುದಾರಿಕೆಯಲ್ಲಿಯೂ ಲಾಭ ಕಾಣಲಿದ್ದೀರಿ.
(5 / 5)

    ಹಂಚಿಕೊಳ್ಳಲು ಲೇಖನಗಳು