logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Goodbye 2022: ಈ ವರ್ಷ ಮಾರುಕಟ್ಟೆಯಿಂದ ಹೊರನಡೆದ 5 ಕಾರುಗಳು, ನಿಮ್ಮಲ್ಲಿದೆಯೇ ಈ ಕಾರು?

Goodbye 2022: ಈ ವರ್ಷ ಮಾರುಕಟ್ಟೆಯಿಂದ ಹೊರನಡೆದ 5 ಕಾರುಗಳು, ನಿಮ್ಮಲ್ಲಿದೆಯೇ ಈ ಕಾರು?

Dec 28, 2022 01:14 PM IST

ಈ ವರ್ಷ ಹಲವು ಕಾರುಗಳ ಉತ್ಪಾದನೆಯನ್ನು, ಮಾರಾಟವನ್ನು ಕೆಲವೊಂದು ಕಂಪನಿಗಳು ನಿಲ್ಲಿಸಿವೆ. ಈ ವರ್ಷ ಈ ರೀತಿ ಮಾರಾಟ ನಿಲ್ಲಿಸಿದ ಐದು ಕಾರುಗಳ ವಿವರ ಇಲ್ಲಿದೆ.

  • ಈ ವರ್ಷ ಹಲವು ಕಾರುಗಳ ಉತ್ಪಾದನೆಯನ್ನು, ಮಾರಾಟವನ್ನು ಕೆಲವೊಂದು ಕಂಪನಿಗಳು ನಿಲ್ಲಿಸಿವೆ. ಈ ವರ್ಷ ಈ ರೀತಿ ಮಾರಾಟ ನಿಲ್ಲಿಸಿದ ಐದು ಕಾರುಗಳ ವಿವರ ಇಲ್ಲಿದೆ.
ಸುಮಾರು ಹನ್ನೆರಡು ವರ್ಷಗಳಿಂದ ದೇಶದ ರಸ್ತೆಯಲ್ಲಿ ಠೀವಿಯಿಂದ ಸಾಗಿದ  ಫೋಕ್ಸ್‌ವ್ಯಾಗನ್‌ ಪೊಲೊ ಕಾರಿನ ಮಾರಾಟವನ್ನು ಭಾರತದಲ್ಲಿ ನಿಲ್ಲಿಸಲಾಗಿದೆ. ದೇಶದಲ್ಲಿ ಇಲ್ಲಿಯವರೆಗೆ 25 ಲಕ್ಷ ಪೊಲೊ ಕಾರುಗಳು ಮಾರಾಟವಾಗಿದೆ. ಇದು ಫೋಕ್ಸ್‌ವ್ಯಾಗನ್‌ ಕಂಪನಿಯ ಅತ್ಯುತ್ತಮ ಮಾರಾಟದ ಕಾರಾಗಿತ್ತು.
(1 / 5)

ನ್ಯೂ ಹುಂಡೈ ಸ್ಯಾಂಟ್ರೊ ಕಾರು ಭಾರತಕ್ಕೆ 2018ರಲ್ಲಿ ಆಗಮಿಸಿತ್ತು. ಆದರೆ, ದೇಶದಲ್ಲಿ ಆರಂಭಿಕ ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ತೀವ್ರ ಪ್ರತಿಸ್ಪರ್ಧೆ ಇದ್ದ ಕಾರಣ ಮಾರುಕಟ್ಟೆಯಲ್ಲಿ ವಿಫಲವಾಯಿತು. ಈ ಕಾರಿನ ಮಾರಾಟವನ್ನೂ ಈ ವರ್ಷ ನಿಲ್ಲಿಸಲಾಗಿದೆ. 
(2 / 5)

ಮಹೀಂದ್ರದ ಅಟ್ಲುರಸ್‌ ಜಿ4 (Alturas G4) ಕಾರಿನ ಮಾರಾಟವನ್ನೂ ಈ ವರ್ಷ ಸ್ಥಗಿತಗೊಳಿಸಲಾಗಿದೆ. ಈ ಕಾರು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಿರಲಿಲ್ಲ.
(3 / 5)

ಮಾರುತಿ ಸುಜುಕಿ ನೆಕ್ಸಾ ನೆಟ್‌ವರ್ಕ್‌ನಲ್ಲಿ ಬಂದ ಎಸ್‌ ಕ್ರಾಸ್‌ ಕಾರು ಭಾರತದಲ್ಲಿ 2015ರಲ್ಲಿ ಲಾಂಚ್‌ ಆಗಿತ್ತು. ಆದರೆ, ಇದರ ಮಾರಾಟ ಉತ್ತಮವಾಗಿರಲಿಲ್ಲ. ಗ್ರಾಂಡ್‌ ವಿಟಾರಾ ಲಾಂಚ್‌ ಆದ ಬಳಿಕ ಎಸ್‌ ಕ್ರಾಸ್‌ ಮಾರಾಟ ನಿಲ್ಲಿಸಲಾಯಿತು.
(4 / 5)

ದಾಟ್ಸನ್‌ ರೆಡಿ ಟು ಗೋ ಎನ್ನುವುದು ನಿಸ್ಸಾನ್‌ನ ಅತ್ಯುತ್ತಮ ಮಾರಾಟದ ಕಾರು. 2022ರಲ್ಲಿ ಈ ಕಾರಿನ ಮಾರಾಟ್ವನ್ನು ಜಪಾನಿನ ಕಾರು ತಯಾರಿಕಾ ಕಂಪನಿ ನಿಸ್ಸಾನ್‌ ಸ್ಥಗಿತಗೊಳಿಸಿದೆ. 
(5 / 5)

    ಹಂಚಿಕೊಳ್ಳಲು ಲೇಖನಗಳು