logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wpl 2023: ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಪಂದ್ಯದ ಫೋಟೋ ಗ್ಯಾಲರಿ

WPL 2023: ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಪಂದ್ಯದ ಫೋಟೋ ಗ್ಯಾಲರಿ

Mar 20, 2023 07:44 PM IST

ಯುಪಿ ವಾರಿಯರ್ಸ್ (181/7)‌ ತಂಡವು ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ (178/6) ವಿರುದ್ಧ 3 ವಿಕೆಟ್‌ಗಳಿಂದ ಗೆದ್‌ದು ಬೀಗಿತು. ಆ ಮೂಲಕ ಚೊಚ್ಚಲ ಸೀಸನ್‌ನ ಪ್ಲೇ ಆಫ್‌ ಹಂತಕ್ಕೆ ಪ್ರವೇಶಿಸಿತು.

ಯುಪಿ ವಾರಿಯರ್ಸ್ (181/7)‌ ತಂಡವು ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ (178/6) ವಿರುದ್ಧ 3 ವಿಕೆಟ್‌ಗಳಿಂದ ಗೆದ್‌ದು ಬೀಗಿತು. ಆ ಮೂಲಕ ಚೊಚ್ಚಲ ಸೀಸನ್‌ನ ಪ್ಲೇ ಆಫ್‌ ಹಂತಕ್ಕೆ ಪ್ರವೇಶಿಸಿತು.
ಯುಪಿ ವಾರಿಯರ್ಜ್ ಬೌಲರ್ ಅಂಜಲಿ ಸರ್ವಾಣಿ ಗುಜರಾತ್ ಜೈಂಟ್ಸ್  ಆರಂಭಿಕ ಆಟಗಾರ್ತಿ ಲಾರಾ ವೊಲ್ವಾರ್ಡ್ ಅವರ ವಿಕೆಟ್ ಪಡೆದು ಸಂಭ್ರಮಿಸಿದರು.
(1 / 5)
ಯುಪಿ ವಾರಿಯರ್ಜ್ ಬೌಲರ್ ಅಂಜಲಿ ಸರ್ವಾಣಿ ಗುಜರಾತ್ ಜೈಂಟ್ಸ್  ಆರಂಭಿಕ ಆಟಗಾರ್ತಿ ಲಾರಾ ವೊಲ್ವಾರ್ಡ್ ಅವರ ವಿಕೆಟ್ ಪಡೆದು ಸಂಭ್ರಮಿಸಿದರು.(PTI)
ಗುಜರಾತ್ ಜೈಂಟ್ಸ್ ಪರ ದಯಾಳನ್ ಹೇಮಲತಾ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.
(2 / 5)
ಗುಜರಾತ್ ಜೈಂಟ್ಸ್ ಪರ ದಯಾಳನ್ ಹೇಮಲತಾ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.(PTI)
ಯುಪಿ ವಾರಿಯರ್ಸ್ ನಾಯಕಿ ಅಲಿಸ್ಸಾ ಹೀಲಿ ವಿಕೆಟ್ ಪಡೆದ ಖುಷಿಯಲ್ಲಿ ಗುಜರಾತ್ ಜೈಂಟ್ಸ್ ಬೌಲರ್ ಮೋನಿಕಾ ಪಟೇಲ್.
(3 / 5)
ಯುಪಿ ವಾರಿಯರ್ಸ್ ನಾಯಕಿ ಅಲಿಸ್ಸಾ ಹೀಲಿ ವಿಕೆಟ್ ಪಡೆದ ಖುಷಿಯಲ್ಲಿ ಗುಜರಾತ್ ಜೈಂಟ್ಸ್ ಬೌಲರ್ ಮೋನಿಕಾ ಪಟೇಲ್.(PTI)
ಈ ಗೆಲುವಿನೊಂದಿಗೆ ಯುಪಿ ವಾರಿಯರ್ಸ್‌ ಮೂರನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿದೆ. ಮತ್ತೊಂದೆಡೆ ಆರ್‌ಸಿಬಿ ಹಾಗೂ ಗುಜರಾತ್‌ ಜೈಂಟ್ಸ್‌ ಟೂರ್ನಿಯಿಂದ ನಿರ್ಗಮಿಸಿದೆ.
(4 / 5)
ಈ ಗೆಲುವಿನೊಂದಿಗೆ ಯುಪಿ ವಾರಿಯರ್ಸ್‌ ಮೂರನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿದೆ. ಮತ್ತೊಂದೆಡೆ ಆರ್‌ಸಿಬಿ ಹಾಗೂ ಗುಜರಾತ್‌ ಜೈಂಟ್ಸ್‌ ಟೂರ್ನಿಯಿಂದ ನಿರ್ಗಮಿಸಿದೆ.(PTI)
ಟೂರ್ನಿಯಲ್ಲಿ ಗುಜರಾತ್‌ ತಂಡದ ಅಭಿಯಾನವು ಇಂದಿಗೆ ಅಂತ್ಯಗೊಂಡಿದೆ. ಆಡಿದ ಎಂಟು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಆರು ಸೋಲುಗಳೊಂದಿಗೆ ತಂಡವು ಅಂಕಪಟ್ಟಿಯ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದೆ.
(5 / 5)
ಟೂರ್ನಿಯಲ್ಲಿ ಗುಜರಾತ್‌ ತಂಡದ ಅಭಿಯಾನವು ಇಂದಿಗೆ ಅಂತ್ಯಗೊಂಡಿದೆ. ಆಡಿದ ಎಂಟು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಆರು ಸೋಲುಗಳೊಂದಿಗೆ ತಂಡವು ಅಂಕಪಟ್ಟಿಯ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದೆ.(PTI)

    ಹಂಚಿಕೊಳ್ಳಲು ಲೇಖನಗಳು