Hair Care: ಕೂದಲು ಸೊಂಪಾಗಿ ಬೇಗ ಬೇಗ ಬೆಳೆಯಬೇಕಾ? ಹಾಗಾದ್ರೆ 5 ಮನೆಮದ್ದು ಪ್ರಯತ್ನಿಸಿ
Nov 21, 2023 05:08 PM IST
Hair Care Tips: ನಿಮ್ಮ ಕೂದಲು ಬೇಗ ಬೇಗ ಬೆಳೀತಾ ಇಲ್ಲ ಅಂತ ಚಿಂತೆನಾ? ಅದಕ್ಕೆ ದುಬಾರಿ ಶಾಂಪೂಗಳನ್ನು ಹಚ್ಚುವ ಅವಶ್ಯಕತೆ ಇಲ್ಲ. ನಿಮ್ಮ ಅಡುಗೆಮನೆಯಲ್ಲಿರುವ ವಸ್ತುಗಳೇ ಸಾಕು. ಇಲ್ಲಿ ಹೇಳಿರುವ 5 ವಸ್ತುಗಳನ್ನು ಬಳಸಿ ನೋಡಿ. ಉದ್ದ ಸುಂದರ ಕೂದಲು ನಿಮ್ಮದಾಗಿಸಿಕೊಳ್ಳಿ.
- Hair Care Tips: ನಿಮ್ಮ ಕೂದಲು ಬೇಗ ಬೇಗ ಬೆಳೀತಾ ಇಲ್ಲ ಅಂತ ಚಿಂತೆನಾ? ಅದಕ್ಕೆ ದುಬಾರಿ ಶಾಂಪೂಗಳನ್ನು ಹಚ್ಚುವ ಅವಶ್ಯಕತೆ ಇಲ್ಲ. ನಿಮ್ಮ ಅಡುಗೆಮನೆಯಲ್ಲಿರುವ ವಸ್ತುಗಳೇ ಸಾಕು. ಇಲ್ಲಿ ಹೇಳಿರುವ 5 ವಸ್ತುಗಳನ್ನು ಬಳಸಿ ನೋಡಿ. ಉದ್ದ ಸುಂದರ ಕೂದಲು ನಿಮ್ಮದಾಗಿಸಿಕೊಳ್ಳಿ.