Drinking Water From Clay Pot: ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಇರುವ ಪ್ರಯೋಜನಗಳು ಗೊತ್ತೆ?
Oct 25, 2022 12:50 PM IST
Health Benefits of Drinking Water From Clay Pot: ಬಗೆಬಗೆಯ ಪ್ಲಾಸ್ಟಿಕ್, ಗಾಜಿನ ಲೋಟಗಳು, ಟಪ್ಪರ್‌ವೇರ್ ಬಾಟಲ್‌ಗಳಲ್ಲಿ ಈಗ ಎಲ್ಲರೂ ನೀರು ಕುಡಿಯುತ್ತಾರೆ. ಆದರೆ, ಮಣ್ಣಿನ ಪಾತ್ರೆಗಳಿಂದ ನೀರು ಕುಡಿದರೆ ಹಲವು ಪ್ರಯೋಜನಗಳು ಇವೆ. ಇದೇ ಕಾರಣಕ್ಕೆ ನಮ್ಮ ಪೂರ್ವಜರು ಮಣ್ಣಿನ ಪಾತ್ರೆಗಳಲ್ಲಿ ಆಹಾರ ಸಿದ್ಧಪಡಿಸುತ್ತಿದ್ದರು. ಮಣ್ಣಿನ ಪಾತ್ರೆಯಲ್ಲಿಯೇ ನೀರು ಕುಡಿಯುತ್ತಿದ್ದರು.
- Health Benefits of Drinking Water From Clay Pot: ಬಗೆಬಗೆಯ ಪ್ಲಾಸ್ಟಿಕ್, ಗಾಜಿನ ಲೋಟಗಳು, ಟಪ್ಪರ್‌ವೇರ್ ಬಾಟಲ್‌ಗಳಲ್ಲಿ ಈಗ ಎಲ್ಲರೂ ನೀರು ಕುಡಿಯುತ್ತಾರೆ. ಆದರೆ, ಮಣ್ಣಿನ ಪಾತ್ರೆಗಳಿಂದ ನೀರು ಕುಡಿದರೆ ಹಲವು ಪ್ರಯೋಜನಗಳು ಇವೆ. ಇದೇ ಕಾರಣಕ್ಕೆ ನಮ್ಮ ಪೂರ್ವಜರು ಮಣ್ಣಿನ ಪಾತ್ರೆಗಳಲ್ಲಿ ಆಹಾರ ಸಿದ್ಧಪಡಿಸುತ್ತಿದ್ದರು. ಮಣ್ಣಿನ ಪಾತ್ರೆಯಲ್ಲಿಯೇ ನೀರು ಕುಡಿಯುತ್ತಿದ್ದರು.