logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Neem Leaves Benefits: ಮಳೆಗಾಲದಲ್ಲಿ ಕಹಿಬೇವಿನ ಸೇವನೆಯಿಂದ ಆರೋಗ್ಯಕ್ಕುಂಟು ಹಲವು ಪ್ರಯೋಜನ; ಮಿತವಾಗಿ ಸೇವಿಸಲು ಮರೆಯದಿರಿ

Neem Leaves Benefits: ಮಳೆಗಾಲದಲ್ಲಿ ಕಹಿಬೇವಿನ ಸೇವನೆಯಿಂದ ಆರೋಗ್ಯಕ್ಕುಂಟು ಹಲವು ಪ್ರಯೋಜನ; ಮಿತವಾಗಿ ಸೇವಿಸಲು ಮರೆಯದಿರಿ

Jan 09, 2024 07:42 PM IST

Health Benefits of Neem Leaves in Monsoon: ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಗುಣಗಳನ್ನು ಹೊಂದಿವೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಆದರೆ ಮಳೆಗಾಲದಲ್ಲಿ ಈ ಬೇವಿನ ಎಲೆಯನ್ನು ಸೇವಿಸುವುದರಿಂದ ದೇಹದ ಮೇಲೆ ಬೇರೆಯದ್ದೇ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಹಲವರಿಗೆ ತಿಳಿದಿರಲಿಕ್ಕಿಲ್ಲ. 

  • Health Benefits of Neem Leaves in Monsoon: ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಗುಣಗಳನ್ನು ಹೊಂದಿವೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಆದರೆ ಮಳೆಗಾಲದಲ್ಲಿ ಈ ಬೇವಿನ ಎಲೆಯನ್ನು ಸೇವಿಸುವುದರಿಂದ ದೇಹದ ಮೇಲೆ ಬೇರೆಯದ್ದೇ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಹಲವರಿಗೆ ತಿಳಿದಿರಲಿಕ್ಕಿಲ್ಲ. 
ಬೇವಿನ ಎಲೆಯಲ್ಲಿ ಹಲವು ಗುಣಗಳಿವೆ. ಇವು ರಕ್ತದೊತ್ತಡ ಕಡಿಮೆ ಮಾಡುವುದರಿಂದ ಬಾಯಿಯ ದುರ್ವಾಸನೆ ಕಡಿಮೆ ಮಾಡುವವರೆಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತವೆ. ಆದರೆ ಮಳೆಗಾಲದಲ್ಲಿ ಬೇವಿನಸೊಪ್ಪು ಎಷ್ಟು ಉಪಯುಕ್ತ ಎಂದು ಅನೇಕರಿಗೆ ತಿಳಿದಿಲ್ಲ. ಜೊತೆಗೆ ಇದರಿಂದ ದೇಹದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆಯೂ ತಿಳಿದಿಲ್ಲ.
(1 / 5)
ಬೇವಿನ ಎಲೆಯಲ್ಲಿ ಹಲವು ಗುಣಗಳಿವೆ. ಇವು ರಕ್ತದೊತ್ತಡ ಕಡಿಮೆ ಮಾಡುವುದರಿಂದ ಬಾಯಿಯ ದುರ್ವಾಸನೆ ಕಡಿಮೆ ಮಾಡುವವರೆಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತವೆ. ಆದರೆ ಮಳೆಗಾಲದಲ್ಲಿ ಬೇವಿನಸೊಪ್ಪು ಎಷ್ಟು ಉಪಯುಕ್ತ ಎಂದು ಅನೇಕರಿಗೆ ತಿಳಿದಿಲ್ಲ. ಜೊತೆಗೆ ಇದರಿಂದ ದೇಹದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆಯೂ ತಿಳಿದಿಲ್ಲ.(Freepik)
ಮಳೆಗಾಲದಲ್ಲಿ ಬೇವಿನ ಎಲೆಗಳನ್ನು ತಿನ್ನುವುದು ಉತ್ತಮ. ಆದರೆ ಎಷ್ಟು ತಿನ್ನಬೇಕು ಎಂದು ನಿಮಗೆ ತಿಳಿದಿಲ್ಲದಿದ್ದರೆ ಅದು ಅಪಾಯ. ಬೇವಿನ ಎಲೆಗಳನ್ನು ಅತಿಯಾಗಿ ಸೇವಿಸುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. 
(2 / 5)
ಮಳೆಗಾಲದಲ್ಲಿ ಬೇವಿನ ಎಲೆಗಳನ್ನು ತಿನ್ನುವುದು ಉತ್ತಮ. ಆದರೆ ಎಷ್ಟು ತಿನ್ನಬೇಕು ಎಂದು ನಿಮಗೆ ತಿಳಿದಿಲ್ಲದಿದ್ದರೆ ಅದು ಅಪಾಯ. ಬೇವಿನ ಎಲೆಗಳನ್ನು ಅತಿಯಾಗಿ ಸೇವಿಸುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. (Freepik)
ಮಳೆಗಾಲದಲ್ಲಿ ನಾನಾ ರೋಗಗಳು ಬಾಧಿಸುವ ಸಂಭವ ಹೆಚ್ಚು. ತಜ್ಞರ ಪ್ರಕಾರ, ಬೇವಿನ ಎಲೆಗಳು ರೋಗ ನಿರೋಧಕ ಶಕ್ತಿಯನ್ನು ಬಹಳಷ್ಟು ಹೆಚ್ಚಿಸುತ್ತವೆ. ಹಾಗಾಗಿ ಇದನ್ನು ನಿಯಮಿತವಾಗಿ ಸೇವಿಸಬೇಕು.
(3 / 5)
ಮಳೆಗಾಲದಲ್ಲಿ ನಾನಾ ರೋಗಗಳು ಬಾಧಿಸುವ ಸಂಭವ ಹೆಚ್ಚು. ತಜ್ಞರ ಪ್ರಕಾರ, ಬೇವಿನ ಎಲೆಗಳು ರೋಗ ನಿರೋಧಕ ಶಕ್ತಿಯನ್ನು ಬಹಳಷ್ಟು ಹೆಚ್ಚಿಸುತ್ತವೆ. ಹಾಗಾಗಿ ಇದನ್ನು ನಿಯಮಿತವಾಗಿ ಸೇವಿಸಬೇಕು.(Freepik)
ಮಾನ್ಸೂನ್ ಸಮಯದಲ್ಲಿ ಬೇವಿನ ಎಲೆಗಳನ್ನು ಭಿನ್ನ ರೂಪದಲ್ಲಿ ಸೇವಿಸಬಹುದು. ದೇಹವನ್ನು ಆರೋಗ್ಯಕರವಾಗಿ ಮತ್ತು ವಿವಿಧ ಬ್ಯಾಕ್ಟೀರಿಯಾ, ಸೋಂಕುಗಳಿಂದ ಮುಕ್ತವಾಗಿಡಲು ಇದನ್ನು ಸೇವಿಸುವುದು ಅವಶ್ಯ. 
(4 / 5)
ಮಾನ್ಸೂನ್ ಸಮಯದಲ್ಲಿ ಬೇವಿನ ಎಲೆಗಳನ್ನು ಭಿನ್ನ ರೂಪದಲ್ಲಿ ಸೇವಿಸಬಹುದು. ದೇಹವನ್ನು ಆರೋಗ್ಯಕರವಾಗಿ ಮತ್ತು ವಿವಿಧ ಬ್ಯಾಕ್ಟೀರಿಯಾ, ಸೋಂಕುಗಳಿಂದ ಮುಕ್ತವಾಗಿಡಲು ಇದನ್ನು ಸೇವಿಸುವುದು ಅವಶ್ಯ. (Freepik)
ಆದರೆ ಬೇವಿನ ಎಲೆಗಳನ್ನು ಹೆಚ್ಚು ತಿನ್ನುವುದರಿಂದ ರಕ್ತದೊತ್ತಡ ಕಡಿಮೆಯಾಗುವ ಸಂಭವವಿದೆ. ದೇಹ ಕ್ಷೀಣಿಸುವ ಅಪಾಯವಿದೆ. ಹಾಗಾಗಿ ಬೇವಿನ ಸೊಪ್ಪನ್ನು ಮಿತವಾಗಿ ಸೇವಿಸಿ. ಇದನ್ನು ನಿಯಮಿತವಾಗಿ ಸೇವಿಸಿದರೆ ದೇಹಕ್ಕೆ ಒಳ್ಳೆಯದು.
(5 / 5)
ಆದರೆ ಬೇವಿನ ಎಲೆಗಳನ್ನು ಹೆಚ್ಚು ತಿನ್ನುವುದರಿಂದ ರಕ್ತದೊತ್ತಡ ಕಡಿಮೆಯಾಗುವ ಸಂಭವವಿದೆ. ದೇಹ ಕ್ಷೀಣಿಸುವ ಅಪಾಯವಿದೆ. ಹಾಗಾಗಿ ಬೇವಿನ ಸೊಪ್ಪನ್ನು ಮಿತವಾಗಿ ಸೇವಿಸಿ. ಇದನ್ನು ನಿಯಮಿತವಾಗಿ ಸೇವಿಸಿದರೆ ದೇಹಕ್ಕೆ ಒಳ್ಳೆಯದು.(Freepik)

    ಹಂಚಿಕೊಳ್ಳಲು ಲೇಖನಗಳು