ಜಿರಳೆ ಕಂಡಾಕ್ಷಣ ಕಾಲಿನಿಂದ ತುಳಿಯುವ ಅಭ್ಯಾಸ ಇದ್ಯಾ; ಇದ್ರಿಂದ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ ನೆನಪಿರಲಿ
Jun 10, 2024 02:35 PM IST
ಜಿರಳೆ ಎಂದರೆ ಕೆಲವರಿಗೆ ವಿಪರೀತ ಭಯ. ಇನ್ನೂ ಕೆಲವರಿಗೆ ಜಿರಳೆ ಎಂದರೆ ಅಸಹ್ಯ. ಜಿರಳೆ ಕಂಡಾಕ್ಷಣ ಕೊಲ್ಲುವ ಸಲುವಾಗಿ ಕಾಲಿನಿಂದ ತುಳಿಯುವ ಅಭ್ಯಾಸ ಕೆಲವರಿಗುತ್ತದೆ. ಆದರೆ ಜೀವಂತವಾಗಿರಲಿ ಅಥವಾ ಸತ್ತಿರಲಿ ಜಿರಳೆಯನ್ನು ಕಾಲಿನಿಂದ ತುಳಿಯುವುದು ಅಪಾಯಕಾರಿ.
- ಜಿರಳೆ ಎಂದರೆ ಕೆಲವರಿಗೆ ವಿಪರೀತ ಭಯ. ಇನ್ನೂ ಕೆಲವರಿಗೆ ಜಿರಳೆ ಎಂದರೆ ಅಸಹ್ಯ. ಜಿರಳೆ ಕಂಡಾಕ್ಷಣ ಕೊಲ್ಲುವ ಸಲುವಾಗಿ ಕಾಲಿನಿಂದ ತುಳಿಯುವ ಅಭ್ಯಾಸ ಕೆಲವರಿಗುತ್ತದೆ. ಆದರೆ ಜೀವಂತವಾಗಿರಲಿ ಅಥವಾ ಸತ್ತಿರಲಿ ಜಿರಳೆಯನ್ನು ಕಾಲಿನಿಂದ ತುಳಿಯುವುದು ಅಪಾಯಕಾರಿ.