Summer Health: ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಿ, ಚೈತನ್ಯ ಹೆಚ್ಚುವಂತೆ ಮಾಡುವ 10 ಯೋಗಾಸನಗಳಿವು
Apr 23, 2024 12:21 PM IST
ಎಲ್ಲಾ ಋತುಮಾನಗಳಲ್ಲಿಯೂ ನಮ್ಮ ದೇಹ ಫಿಟ್ ಆಗಿರಬೇಕು ಎಂದು ನಾವು ಬಯಸುತ್ತೇವೆ. ಆದರೆ ಬೇಸಿಗೆಯಲ್ಲಿ ಅತಿಯಾಗಿ ವರ್ಕೌಟ್ ಮಾಡುವುದು ಅಸಾಧ್ಯ. ಬೇಸಿಗೆಯಲ್ಲಿ ದೇಹವನ್ನು ಕೂಲ್ ಆಗಿರಿಸಿ, ಚೈತನ್ಯ ಹೆಚ್ಚುವಂತೆ ಮಾಡಲು ಕೆಲವು ಯೋಗಾಸನಗಳು ನಮಗೆ ಸಹಾಯ ಮಾಡುತ್ತವೆ. ಅಂತಹ 10 ಯೋಗಾಸನಗಳ ಬಗ್ಗೆ ಇಲ್ಲಿದೆ ಮಾಹಿತಿ. ಈ ಆಸನಗಳ ಪ್ರಯೋಜನ ತಿಳಿಯಿರಿ.
- ಎಲ್ಲಾ ಋತುಮಾನಗಳಲ್ಲಿಯೂ ನಮ್ಮ ದೇಹ ಫಿಟ್ ಆಗಿರಬೇಕು ಎಂದು ನಾವು ಬಯಸುತ್ತೇವೆ. ಆದರೆ ಬೇಸಿಗೆಯಲ್ಲಿ ಅತಿಯಾಗಿ ವರ್ಕೌಟ್ ಮಾಡುವುದು ಅಸಾಧ್ಯ. ಬೇಸಿಗೆಯಲ್ಲಿ ದೇಹವನ್ನು ಕೂಲ್ ಆಗಿರಿಸಿ, ಚೈತನ್ಯ ಹೆಚ್ಚುವಂತೆ ಮಾಡಲು ಕೆಲವು ಯೋಗಾಸನಗಳು ನಮಗೆ ಸಹಾಯ ಮಾಡುತ್ತವೆ. ಅಂತಹ 10 ಯೋಗಾಸನಗಳ ಬಗ್ಗೆ ಇಲ್ಲಿದೆ ಮಾಹಿತಿ. ಈ ಆಸನಗಳ ಪ್ರಯೋಜನ ತಿಳಿಯಿರಿ.