logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Benefits Of Kissing: ನೀವು ಪ್ರೀತಿಸುತ್ತಿರುವ ವ್ಯಕ್ತಿಗೆ ಮುತ್ತು ಕೊಡುವುದರಿಂದ ಆಗುವ 8 ಆರೋಗ್ಯಕಾರಿ ಪ್ರಯೋಜನಗಳು ಇಲ್ಲಿವೆ

Benefits of Kissing: ನೀವು ಪ್ರೀತಿಸುತ್ತಿರುವ ವ್ಯಕ್ತಿಗೆ ಮುತ್ತು ಕೊಡುವುದರಿಂದ ಆಗುವ 8 ಆರೋಗ್ಯಕಾರಿ ಪ್ರಯೋಜನಗಳು ಇಲ್ಲಿವೆ

Jul 19, 2023 06:57 AM IST

Benifits of Kissing: ಹಣ್ಣು, ತರಕಾರಿ ತಿಂದರೆ ಉತ್ತಮ ಆರೋಗ್ಯಕ್ಕೆ ಸಹಕಾರಿ. ಆದರೆ ಕಿಸ್​​ನಿಂದ ಯಾವೆಲ್ಲಾ ಲಾಭ ಸಿಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಸಹಜವಾಗಿ ಮೂಡುತ್ತದೆ. ಎಷ್ಟೋ ಮಂದಿಯ ಬಳಿ ಈ ಬಗ್ಗೆ ಉತ್ತರ ಇಲ್ಲ. ನಿಮ್ಮ ಗೊಂದಲಗಳಿಗೆ ಇಲ್ಲಿದೆ ನೋಡಿ ಉತ್ತರ.

  • Benifits of Kissing: ಹಣ್ಣು, ತರಕಾರಿ ತಿಂದರೆ ಉತ್ತಮ ಆರೋಗ್ಯಕ್ಕೆ ಸಹಕಾರಿ. ಆದರೆ ಕಿಸ್​​ನಿಂದ ಯಾವೆಲ್ಲಾ ಲಾಭ ಸಿಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಸಹಜವಾಗಿ ಮೂಡುತ್ತದೆ. ಎಷ್ಟೋ ಮಂದಿಯ ಬಳಿ ಈ ಬಗ್ಗೆ ಉತ್ತರ ಇಲ್ಲ. ನಿಮ್ಮ ಗೊಂದಲಗಳಿಗೆ ಇಲ್ಲಿದೆ ನೋಡಿ ಉತ್ತರ.
ಮುತ್ತು ಎಂಬ ಪದಕ್ಕೆ ವಿಶೇಷ ಅರ್ಥ ಇದೆ. ಮುತ್ತು ನೀಡುವುದು ಮನಸ್ಸಿಗೆ ಮಾತ್ರ ಮುದ ಕೊಡುವುದಿಲ್ಲ. ಆರೋಗ್ಯಕ್ಕೂ ಬಹಳಷ್ಟು ಉಪಯೋಗ ಇದೆ. ಚುಂಬಿಸಿದರೆ, ಸಿಗುವ 8 ಉಪಯೋಗಗಳು ಕುರಿತು ಇಲ್ಲಿದೆ ಮಾಹಿತಿ.
(1 / 9)
ಮುತ್ತು ಎಂಬ ಪದಕ್ಕೆ ವಿಶೇಷ ಅರ್ಥ ಇದೆ. ಮುತ್ತು ನೀಡುವುದು ಮನಸ್ಸಿಗೆ ಮಾತ್ರ ಮುದ ಕೊಡುವುದಿಲ್ಲ. ಆರೋಗ್ಯಕ್ಕೂ ಬಹಳಷ್ಟು ಉಪಯೋಗ ಇದೆ. ಚುಂಬಿಸಿದರೆ, ಸಿಗುವ 8 ಉಪಯೋಗಗಳು ಕುರಿತು ಇಲ್ಲಿದೆ ಮಾಹಿತಿ.(ಸಂಗ್ರಹ ಚಿತ್ರ)
ಮುತ್ತು ಕೊಟ್ಟರೆ ಅತಿಯಾದ ಚಿಂತೆ ಮತ್ತು ಮಾನಸಿಕ ಒತ್ತಡದಿಂದ ಕಡಿಮೆ ಮಾಡುತ್ತದೆ.
(2 / 9)
ಮುತ್ತು ಕೊಟ್ಟರೆ ಅತಿಯಾದ ಚಿಂತೆ ಮತ್ತು ಮಾನಸಿಕ ಒತ್ತಡದಿಂದ ಕಡಿಮೆ ಮಾಡುತ್ತದೆ.(ಸಂಗ್ರಹ ಚಿತ್ರ)
ಚುಂಬನದಿಂದ ರಕ್ತದೊತ್ತಡ ಸಹಜವಾಗಿ ಕಡಿಮೆಯಾಗುತ್ತದೆ. ದೀರ್ಘ ಕಾಲ ಮುತ್ತು ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿ ಇರಲಿದೆ ಎನ್ನುತ್ತಾರೆ ತಜ್ಞರು.
(3 / 9)
ಚುಂಬನದಿಂದ ರಕ್ತದೊತ್ತಡ ಸಹಜವಾಗಿ ಕಡಿಮೆಯಾಗುತ್ತದೆ. ದೀರ್ಘ ಕಾಲ ಮುತ್ತು ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿ ಇರಲಿದೆ ಎನ್ನುತ್ತಾರೆ ತಜ್ಞರು.(ಸಂಗ್ರಹ ಚಿತ್ರ)
ಕಿಸ್​ ಮಾಡಿದರೆ, ಇಬ್ಬರ ನಡುವಿನ ಬಾಂದವ್ಯ ಮತ್ತಷ್ಟು ಗಟ್ಟಿಯಾಗುತ್ತದೆ.
(4 / 9)
ಕಿಸ್​ ಮಾಡಿದರೆ, ಇಬ್ಬರ ನಡುವಿನ ಬಾಂದವ್ಯ ಮತ್ತಷ್ಟು ಗಟ್ಟಿಯಾಗುತ್ತದೆ.(ಸಂಗ್ರಹ ಚಿತ್ರ)
ಮುತ್ತು ನಿಮ್ಮ ಸಂತೋಷದ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ
(5 / 9)
ಮುತ್ತು ನಿಮ್ಮ ಸಂತೋಷದ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ(ಸಂಗ್ರಹ ಚಿತ್ರ)
ದೇಹದಲ್ಲಿ ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ. ಸೆಳೆತ ಮತ್ತು ತಲೆ ನೋವು ಕಡಿಮೆಯಾಗುತ್ತದೆ.
(6 / 9)
ದೇಹದಲ್ಲಿ ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ. ಸೆಳೆತ ಮತ್ತು ತಲೆ ನೋವು ಕಡಿಮೆಯಾಗುತ್ತದೆ.(ಸಂಗ್ರಹ ಚಿತ್ರ)
ಮುತ್ತು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. 
(7 / 9)
ಮುತ್ತು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. (ಸಂಗ್ರಹ ಚಿತ್ರ)
ನೀವು ಸದಾ ಕಿಸ್ ಮಾಡುತ್ತಿದ್ದರೆ ಖುಷಿಯಿಂದ ಇರುತ್ತೀರಾ. ಮುಖದ ಕಾಂತಿಯೂ ಹೆಚ್ಚುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ..
(8 / 9)
ನೀವು ಸದಾ ಕಿಸ್ ಮಾಡುತ್ತಿದ್ದರೆ ಖುಷಿಯಿಂದ ಇರುತ್ತೀರಾ. ಮುಖದ ಕಾಂತಿಯೂ ಹೆಚ್ಚುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ..(ಸಂಗ್ರಹ ಚಿತ್ರ)
ಅರೆಂಜ್​ ಮದುವೆಯಾದರೆ ಇಬ್ಬರ ನಡುವೆ ಪರಿಚಯ ಹೆಚ್ಚು ಇರುವುದಿಲ್ಲ. ಆಗ ಇಬ್ಬರ ನಡುವಿನ ಬಾಂದವ್ಯ ಹೆಚ್ಚಿಸಲು ಮತ್ತು ಲೈಂಗಿಕ ಜೀವನ ಸುಧಾರಿಸಲು ಸುಧಾರಿಸುತ್ತದೆ.
(9 / 9)
ಅರೆಂಜ್​ ಮದುವೆಯಾದರೆ ಇಬ್ಬರ ನಡುವೆ ಪರಿಚಯ ಹೆಚ್ಚು ಇರುವುದಿಲ್ಲ. ಆಗ ಇಬ್ಬರ ನಡುವಿನ ಬಾಂದವ್ಯ ಹೆಚ್ಚಿಸಲು ಮತ್ತು ಲೈಂಗಿಕ ಜೀವನ ಸುಧಾರಿಸಲು ಸುಧಾರಿಸುತ್ತದೆ.(ಸಂಗ್ರಹ ಚಿತ್ರ)

    ಹಂಚಿಕೊಳ್ಳಲು ಲೇಖನಗಳು