logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೀರ್ಘಾಯುಷಿಗಳು ನೀವಾಗಬೇಕಾ, ಈ 5 ಸರಳ ಟಿಪ್ಸ್‌ಗಳನ್ನು ಫಾಲೋ ಮಾಡಿ; ಕಾಯಿಲೆಗಳು ಹತ್ತಿರಕ್ಕೂ ಸುಳಿಯೊಲ್ಲ

ದೀರ್ಘಾಯುಷಿಗಳು ನೀವಾಗಬೇಕಾ, ಈ 5 ಸರಳ ಟಿಪ್ಸ್‌ಗಳನ್ನು ಫಾಲೋ ಮಾಡಿ; ಕಾಯಿಲೆಗಳು ಹತ್ತಿರಕ್ಕೂ ಸುಳಿಯೊಲ್ಲ

Sep 07, 2024 03:21 PM IST

ತಾವು ದೀರ್ಘಾಯುಷಿಗಳಾಗಬೇಕು, ಯಾವುದೇ ಆರೋಗ್ಯ ಸಮಸ್ಯೆಗಳು ಬಾಧಿಸದೇ ಬಹಳ ದಿನಗಳವರೆಗೆ ಬದುಕು ಸಾಗಿಸಬೇಕು ಎಂದು ಹಲವರು ಕನಸು ಕಾಣುತ್ತಾರೆ. ಈ ರೀತಿ ಕನಸು ಹೊಂದಿರುವವರಲ್ಲಿ ನೀವು ಒಬ್ಬರಾಗಿದ್ದರೆ ಖ್ಯಾತ ಹೆಪಟಾಲಜಿಸ್ಟ್ ಡಾ. ಶಿವಕುಮಾರ್ ಸರಿನ್ ಅವರು ಹೇಳಿದ ಈ 5 ಟಿಪ್ಸ್‌ಗಳನ್ನು ಪಾಲಿಸಲೇಬೇಕು.

  • ತಾವು ದೀರ್ಘಾಯುಷಿಗಳಾಗಬೇಕು, ಯಾವುದೇ ಆರೋಗ್ಯ ಸಮಸ್ಯೆಗಳು ಬಾಧಿಸದೇ ಬಹಳ ದಿನಗಳವರೆಗೆ ಬದುಕು ಸಾಗಿಸಬೇಕು ಎಂದು ಹಲವರು ಕನಸು ಕಾಣುತ್ತಾರೆ. ಈ ರೀತಿ ಕನಸು ಹೊಂದಿರುವವರಲ್ಲಿ ನೀವು ಒಬ್ಬರಾಗಿದ್ದರೆ ಖ್ಯಾತ ಹೆಪಟಾಲಜಿಸ್ಟ್ ಡಾ. ಶಿವಕುಮಾರ್ ಸರಿನ್ ಅವರು ಹೇಳಿದ ಈ 5 ಟಿಪ್ಸ್‌ಗಳನ್ನು ಪಾಲಿಸಲೇಬೇಕು.
ಡಾ. ಶಿವಕುಮಾರ್ ಸರಿನ್ ಅವರು ಪ್ರಸಿದ್ಧ ಯಕೃತ್ತಿನ ವೈದ್ಯರಾಗಿದ್ದಾರೆ. ಇವರು ತಮ್ಮ ಸಂದರ್ಶನಗಳಲ್ಲಿ ಆರೋಗ್ಯವಾಗಿರಲು ಸಲಹೆಗಳನ್ನು ನೀಡುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಭಾಗವಹಿಸಿ, ಮಾತನಾಡಿದ್ದ ಪಾಡ್‌ಕ್ಯಾಸ್ಟ್‌ನಲ್ಲಿ, ಒಬ್ಬ ವ್ಯಕ್ತಿಯು ಆರೋಗ್ಯವಂತ ವ್ಯಕ್ತಿಯಾಗಿ ಸುದೀರ್ಘ ಜೀವನವನ್ನು ನಡೆಸಲು ಏನು ಮಾಡಬೇಕು, ಅವನ ಜೀವನಶೈಲಿ ಹೇಗಿರಬೇಕು ಎಂದು ಸಲಹೆ ನೀಡಿದ್ದಾರೆ. 
(1 / 8)

ಡಾ. ಸರಿನ್ ಅವರ ಪ್ರಕಾರ ದೀರ್ಘಾಯುಷ್ಯ ಬೇಕು ಎಂದರೆ ನಾವು ಸೇವಿಸುವ ಆಹಾರದಲ್ಲಿ ಅರ್ಧ ನೈಸರ್ಗಿಕವಾಗಿರಬೇಕು ಹಾಗೂ ಶೇ 40 ರಿಂದ 50ರಷ್ಟು ಬೇಯಿಸದೇ ಹಸಿಯಾಗಿ ಸಲಾಡ್ ರೂಪದಲ್ಲಿ ತಿನ್ನುವುದು ಉತ್ತಮ.  
(2 / 8)

ನಿಮ್ಮ ಆಹಾರದಲ್ಲಿ ಈ 3 ವಿಷಯಗಳನ್ನು ಸೇರಿಸಲು ಮರೆಯಬಾರದು. ಅವು ಯಾವುವು ಎಂದರೆ ಸೇಬು, ಅರಿಶಿನ ಮತ್ತು ನಟ್ಸ್‌.
(3 / 8)

ಗೋಧಿ ಬದಲಿಗೆ ರಾಗಿ: ಡಾ. ಸರಿನ್ ರಾಗಿ ತಿನ್ನುವಂತೆ ಸಲಹೆ ನೀಡುತ್ತಾರೆ. ರಾಗಿ ಗೋಧಿಗಿಂತ ಹೆಚ್ಚು ಆರೋಗ್ಯಕ್ಕೆ ಉತ್ತಮ. ರಾಗಿ ತಿನ್ನುವುದರಿಂದ ಸಕ್ಕರೆಯ ಪ್ರಮಾಣ ಏಕಾಏಕಿ ಹೆಚ್ಚಾಗುವುದಿಲ್ಲ. ಗೋಧಿ ನಿಮ್ಮ ಸಕ್ಕರೆಯನ್ನು ವೇಗವಾಗಿ ಹೆಚ್ಚಿಸುತ್ತದೆ ಎಂದು ಅವರು ಸಲಹೆ ನೀಡುತ್ತಾರೆ. 
(4 / 8)

ಇದರ ಹೊರತಾಗಿ ಆಹಾರದಲ್ಲಿ ಸಾಧ್ಯವಾದಷ್ಟು ಬಣ್ಣದ ತರಕಾರಿಗಳನ್ನು ಸೇರಿಸುವುದು ಉತ್ತಮ. ಅಂದರೆ ವಿವಿಧ ಬಗೆಯ ತರಕಾರಿ ಹಾಗೂ ಹಣ್ಣುಗಳ ಸೇವನೆಯ ಪ್ರಮಾಣವನ್ನು ಹೆಚ್ಚು ಮಾಡಬೇಕು.
(5 / 8)

ಅತಿಯಾಗಿ ತಿನ್ನುವುದಕ್ಕೆ ಕಡಿವಾಣ ಹಾಕಿ: ಅರ್ಧಕ್ಕಿಂತ ಹೆಚ್ಚು ಹೊಟ್ಟೆ ತುಂಬಿಸಬೇಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಚೀನಾದ ಜನರು ತಮ್ಮ ಹೊಟ್ಟೆಯ ನಾಲ್ಕನೇ ಮೂರು ಭಾಗವನ್ನು ಮಾತ್ರ ತುಂಬುತ್ತಾರೆ. ಕಾಲು ಭಾಗ ಗಾಳಿಗೆ ಉಳಿದದ್ದು ನೀರಿಗಾಗಿ. ಹೀಗೆ ಮಾಡುವುದರಿಂದ ಅಸಿಡಿಟಿ ನಿವಾರಣೆಯಾಗುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಉತ್ತಮ.
(6 / 8)

ಆಹಾರವನ್ನು ಜೀರ್ಣಿಸಿಕೊಳ್ಳಲು ಹೊಟ್ಟೆಯಲ್ಲಿ ಆಮ್ಲವಿದೆ ಎಂದು ವೈದ್ಯರು ಸರಿನ್ ಹೇಳುತ್ತಾರೆ. ನಾವು ಹೆಚ್ಚು ತಿಂದಾಗ ಆಮ್ಲವು ಹೆಚ್ಚಾಗುತ್ತದೆ. ಇದನ್ನು ಆಸಿಡ್ ರಿಫ್ಲಕ್ಸ್ ಎಂದು ಕರೆಯಲಾಗುತ್ತದೆ. ಇದರಿಂದ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ.
(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(8 / 8)

    ಹಂಚಿಕೊಳ್ಳಲು ಲೇಖನಗಳು