ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಮುಖ–ಕೈಯಲ್ಲಿ ಆಗುವ ಬದಲಾವಣೆಗಳಿವು, ಈ ಲಕ್ಷಣಗಳನ್ನು ಗಮನಿಸಿ
Sep 23, 2024 03:24 PM IST
ಕೊಲೆಸ್ಟ್ರಾಲ್ ಹೆಚ್ಚಾದಾಗ ದೇಹದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಕಾಣಿಸಲು ಆರಂಭವಾಗುತ್ತವೆ. ಮಾತ್ರವಲ್ಲ ಕೆಟ್ಟ ಕೊಲೆಸ್ಟ್ರಾಲ್‌ನ ಅಂಶಗಳು ದೇಹದ ಕೆಲವು ಭಾಗಗಳಲ್ಲಿ ಗೋಚರವಾಗಲು ಆರಂಭವಾಗುತ್ತದೆ. ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಜಾಸ್ತಿ ಆದ್ರೆ ಕೈಗಳಲ್ಲಿ ಈ ಬದಲಾವಣೆಗಳಾಗುತ್ತೆ ಗಮನಿಸಿ.