logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jamun Benefits: ಮಧುಮೇಹ ನಿಯಂತ್ರಣದಿಂದ ಹಿಮೋಗ್ಲೋಬಿನ್ ಹೆಚ್ಚುವವರೆಗೆ; ನೇರಳೆಹಣ್ಣು ಸೇವನೆಯಿಂದ ದೇಹಕ್ಕಾಗುವ ಅದ್ಭುತ ಪ್ರಯೋಜನಗಳಿವು

Jamun Benefits: ಮಧುಮೇಹ ನಿಯಂತ್ರಣದಿಂದ ಹಿಮೋಗ್ಲೋಬಿನ್ ಹೆಚ್ಚುವವರೆಗೆ; ನೇರಳೆಹಣ್ಣು ಸೇವನೆಯಿಂದ ದೇಹಕ್ಕಾಗುವ ಅದ್ಭುತ ಪ್ರಯೋಜನಗಳಿವು

May 28, 2024 02:11 PM IST

ಮೇ-ಜೂನ್‌ ತಿಂಗಳು ಎಂದರೆ ನೇರಳೆಹಣ್ಣಿನ ಕಾಲ. ಕಾಡುಹಣ್ಣು ಎಂದೇ ಖ್ಯಾತಿ ಪಡೆದಿರುವ ಈ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ. ಮಧುಮೇಹ ನಿಯಂತ್ರಣದಿಂದ ಹಿಮೋಗ್ಲೋಬಿನ್‌ ಹೆಚ್ಚುವವರೆಗೆ ನೇರಳೆಹಣ್ಣಿನಿಂದ ದೇಹಕ್ಕಾಗುವ ಅದ್ಭುತ ಪ್ರಯೋಜನಗಳನ್ನು ತಿಳಿಯಿರಿ.

ನೇರಳೆ ಹಣ್ಣು ಎಂದರೆ ಹುಳಿ-ಸಿಹಿ ಮಿಶ್ರಿತ ಹಣ್ಣು. ಇದರ ಮೇಲ್ಭಾಗದಲ್ಲಿ ಕಪ್ಪು ಸಿಪ್ಪೆ ಇದ್ದರೆ, ತಿರುಳು ನೇರಳೆ ಬಣ್ಣವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಕಾಡುಗಳಲ್ಲಿ ಬೆಳೆಯತ್ತಿದ್ದನ್ನು ಈ ಹಣ್ಣನ್ನು ಇತ್ತೀಚೆಗೆ ತೋಟಗಳಲ್ಲೂ ಬೆಳೆಯುತ್ತಿದ್ದಾರೆ. ಮಳೆಗಾಲದ ಸೀಸನ್‌ನಲ್ಲಿ ಹೆಚ್ಚು ಸಿಗುವ ನೇರಳೆಹಣ್ಣು ಹಲವು ಪೋಷಕಾಂಶಗಳ ಆಗರವಾಗಿದೆ. ಇದರಲ್ಲಿ ವಿವಿಧ ವಿಟಮಿನ್‌ಗಳಿದ್ದರೂ ವಿಟಮಿನ್ ಎ ಮತ್ತು ವಿಟಮಿನ್ ಸಿಯ ಪ್ರಮಾಣ ಹೆಚ್ಚು.
(1 / 8)

ನೇರಳೆಹಣ್ಣು ಹಲವು ಜೀವಸತ್ವಗಳ ಜೊತೆಗೆ ಕಬ್ಬಿಣಾಂಶ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಅನೇಕ ಖನಿಜಾಂಶಗಳನ್ನು ಹೊಂದಿರುತ್ತದೆ.
(2 / 8)

ದೇಹಕ್ಕೆ ತಂಪು ನೀಡುವ ಈ ಹಣ್ಣು ಸಾಮಾನ್ಯವಾಗಿ ಮೇ, ಜೂನ್‌ ತಿಂಗಳಲ್ಲಿ ಬೆಳೆಯುತ್ತದೆ. ಇದನ್ನು ತಿನ್ನುವುದರಿಂದ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ. ಈ ಹಣ್ಣು ಸಾಕಷ್ಟು ನೀರಿನಾಂಶವನ್ನು ಹೊಂದಿರುತ್ತದೆ, ಇದು ದೇಹವನ್ನು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. 
(3 / 8)

ಜಾಮ್ ಅಥವಾ ನೇರಳೆಹಣ್ಣುಗಳು, ಎಲೆ ಹಾಗೂ ಬೀಜಗಳು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಇದರ ಎಲೆ, ಬೀಜಗಳು ಮತ್ತು ಕಾಂಡವನ್ನು ಮಧುಮೇಹದ ಔಷಧಗಳನ್ನು ತಯಾರಿಸಲು ಬಳಸಲಾಗುತ್ತದೆ.
(4 / 8)

ಇದನ್ನು ತಿನ್ನವುದರಿಂದ ಹೊಟ್ಟೆ ನೋವು ಮತ್ತು ಸಂಧಿವಾತಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. 
(5 / 8)

ಈ ಹಣ್ಣು ಹೃದ್ರೋಗ, ಚರ್ಮ ಸಂಬಂಧಿ ಸಮಸ್ಯೆಗಳು ಮತ್ತು ಕಣ್ಣಿನ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ.
(6 / 8)

ಜಾಮ್ ತಿನ್ನುವುದರಿಂದ ಹಿಮೋಗ್ಲೋಬಿನ್ ಕೂಡ ಹೆಚ್ಚಾಗುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆಯಿದ್ದರೆ, ದೇಹವು ದುರ್ಬಲಗೊಳ್ಳುತ್ತದೆ, ದಿನವಿಡೀ ಸುಸ್ತಾಗುತ್ತದೆ.
(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(8 / 8)

    ಹಂಚಿಕೊಳ್ಳಲು ಲೇಖನಗಳು