ಅಂದ ಹೆಚ್ಚುವುದಷ್ಟೇ ಅಲ್ಲ, ಚಿನ್ನದ ಕಿವಿಯೋಲೆ ಧರಿಸುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ಅಂತ ತಿಳಿದ್ರೆ ನಿಮ್ಗೂ ಅಚ್ಚರಿಯಾಗುತ್ತೆ
Oct 02, 2024 02:27 PM IST
ಹೆಣ್ಣುಮಗು ಹುಟ್ಟಿ ಕೆಲವೇ ದಿನಗಳಲ್ಲಿ ಕಿವಿ ಚುಚ್ಚಿಸುತ್ತಾರೆ. ಸಣ್ಣ ಮಗುವಿನಿಂದಲೇ ಹೆಣ್ಣುಮಕ್ಕಳಿಗೆ ಕಿವಿಯೋಲೆ ಧರಿಸುವ ಅಭ್ಯಾಸವಾಗಿರುತ್ತದೆ. ಚಿನ್ನದ ಬಗೆ ಬಗೆಯ ಕಿವಿಯೋಲೆ ಧರಿಸುವುದರಿಂದ ಅಂದ ಹೆಚ್ಚುವುದು ಮಾತ್ರವಲ್ಲ, ಇದರಿಂದ ಇನ್ನೂ ಹಲವು ಪ್ರಯೋಜನಗಳಿವೆ, ಚಿನ್ನದ ಕಿವಿಯೋಲೆ ಧರಿಸುವುದರಿಂದಾಗು 6 ಪ್ರಯೋಜನ ತಿಳಿಯಿರಿ.
- ಹೆಣ್ಣುಮಗು ಹುಟ್ಟಿ ಕೆಲವೇ ದಿನಗಳಲ್ಲಿ ಕಿವಿ ಚುಚ್ಚಿಸುತ್ತಾರೆ. ಸಣ್ಣ ಮಗುವಿನಿಂದಲೇ ಹೆಣ್ಣುಮಕ್ಕಳಿಗೆ ಕಿವಿಯೋಲೆ ಧರಿಸುವ ಅಭ್ಯಾಸವಾಗಿರುತ್ತದೆ. ಚಿನ್ನದ ಬಗೆ ಬಗೆಯ ಕಿವಿಯೋಲೆ ಧರಿಸುವುದರಿಂದ ಅಂದ ಹೆಚ್ಚುವುದು ಮಾತ್ರವಲ್ಲ, ಇದರಿಂದ ಇನ್ನೂ ಹಲವು ಪ್ರಯೋಜನಗಳಿವೆ, ಚಿನ್ನದ ಕಿವಿಯೋಲೆ ಧರಿಸುವುದರಿಂದಾಗು 6 ಪ್ರಯೋಜನ ತಿಳಿಯಿರಿ.