ದಕ್ಷಿಣ ಭಾರತ ಶೈಲಿಯ ರುಚಿಯಾದ ಸಾಂಬರ್ ಪುಡಿ ಮನೆಯಲ್ಲೇ ಮಾಡಿಕೊಳ್ಳಿ; ಈ 4 ಸರಳ ವಿಧಾನ ಅನುಸರಿಸಿ
Sep 29, 2024 06:16 PM IST
ಆರೋಗ್ಯಕರ ಆಹಾರ ಸೇವಿಸುವುದು ಕೂಡ ಜೀವನ ಶೈಲಿಯ ಒಂದು ಭಾಗವೇ ಆಗಿದೆ. ಕೆಲವರು ಆಹಾರಕ್ಕೆ ತುಂಬಾ ಆದ್ಯತೆಯನ್ನು ನೀಡುತ್ತಾರೆ. ಅಡುಗೆ ರುಚಿಯಲ್ಲಿ ಸಾಂಬರ್ ಪುಡಿ ಪ್ರಮುಖ ಪಾತ್ರ ವಹಿಸುತ್ತೆ. ಮನೆಯಲ್ಲೇ ಸಾಂಬರ್ ಪುಡಿ ತಯಾರಿಸಿಕೊಳ್ಳುವ ವಿಧಾನವನ್ನು ತಿಳಿಯೋಣ.
- ಆರೋಗ್ಯಕರ ಆಹಾರ ಸೇವಿಸುವುದು ಕೂಡ ಜೀವನ ಶೈಲಿಯ ಒಂದು ಭಾಗವೇ ಆಗಿದೆ. ಕೆಲವರು ಆಹಾರಕ್ಕೆ ತುಂಬಾ ಆದ್ಯತೆಯನ್ನು ನೀಡುತ್ತಾರೆ. ಅಡುಗೆ ರುಚಿಯಲ್ಲಿ ಸಾಂಬರ್ ಪುಡಿ ಪ್ರಮುಖ ಪಾತ್ರ ವಹಿಸುತ್ತೆ. ಮನೆಯಲ್ಲೇ ಸಾಂಬರ್ ಪುಡಿ ತಯಾರಿಸಿಕೊಳ್ಳುವ ವಿಧಾನವನ್ನು ತಿಳಿಯೋಣ.