Sugar Free sweets: ಶುಗರ್ ಇದ್ದವರು ತಿನ್ನಬಹುದಾದ ಶುಗರ್ಲೆಸ್ ಸಿಹಿತಿಂಡಿಗಳು; ದೀಪಾವಳಿಗೆ ಮಾಡಿ ತಿನ್ನಿ
Oct 26, 2022 02:27 PM IST
Sugar Free Desserts: ಹಬ್ಬ ಹರಿದಿನಗಳ ಸಮಯದಲ್ಲಿ ವಿವಿಧ ಬಗೆಯ ಅಡುಗೆ ಮಾಡುವುದು ಸಾಮಾನ್ಯ. ಇನ್ನೊಂದೆಡೆ ಹಬ್ಬ ಅಂದ್ರೆ ವಿಶೇಷವಾಗಿ ಸಿಹಿ ತಿಂಡಿ ಇರಲೇಬೇಕು. ಆದರೆ ಮಧುಮೇಹ ಇರುವವರು ಮಾತ್ರ ಬಾಯಿ ಎಷ್ಟೇ ಕೇಳಿದರೂ ಸಿಹಿತಿಂಡಿಗಳನ್ನು ಮಾತ್ರ ತಿನ್ನುವಂತಿಲ್ಲ. ಹೀಗಾಗಿ ಅವರಿಗೆ ಪರ್ಯಾಯವಾಗಿ ಸಿಹಿ ಹೇಗೆ ಕೊಡಬಹುದು ಎಂಬ ಯೋಚನೆ ಗೃಹಿಣಿಯರಿಗೆ. ಆದರೆ ಇದಕ್ಕೂ ಒಂದು ಮಾರ್ಗವಿದೆ. ನೀವು ಈ ರೀತಿಯ ಸಿಹಿತಿಂಡಿಗಳನ್ನು ತಿನ್ನಬಹುದು.
- Sugar Free Desserts: ಹಬ್ಬ ಹರಿದಿನಗಳ ಸಮಯದಲ್ಲಿ ವಿವಿಧ ಬಗೆಯ ಅಡುಗೆ ಮಾಡುವುದು ಸಾಮಾನ್ಯ. ಇನ್ನೊಂದೆಡೆ ಹಬ್ಬ ಅಂದ್ರೆ ವಿಶೇಷವಾಗಿ ಸಿಹಿ ತಿಂಡಿ ಇರಲೇಬೇಕು. ಆದರೆ ಮಧುಮೇಹ ಇರುವವರು ಮಾತ್ರ ಬಾಯಿ ಎಷ್ಟೇ ಕೇಳಿದರೂ ಸಿಹಿತಿಂಡಿಗಳನ್ನು ಮಾತ್ರ ತಿನ್ನುವಂತಿಲ್ಲ. ಹೀಗಾಗಿ ಅವರಿಗೆ ಪರ್ಯಾಯವಾಗಿ ಸಿಹಿ ಹೇಗೆ ಕೊಡಬಹುದು ಎಂಬ ಯೋಚನೆ ಗೃಹಿಣಿಯರಿಗೆ. ಆದರೆ ಇದಕ್ಕೂ ಒಂದು ಮಾರ್ಗವಿದೆ. ನೀವು ಈ ರೀತಿಯ ಸಿಹಿತಿಂಡಿಗಳನ್ನು ತಿನ್ನಬಹುದು.