ಶನಿ ದೋಷ ಕಾಡುತ್ತಿದೆಯೇ? ನಿಮ್ಮ ರಾಶಿಗೆ ಅನುಗುಣವಾಗಿ ಹೇಗೆ ಪರಿಹಾರ ಪಡೆದುಕೊಳ್ಳಬಹುದು ತಿಳಿಯಿರಿ
Sep 26, 2024 06:49 AM IST
ಶನಿ ದೋಷವು ವ್ಯಕ್ತಿಯ ಜನ್ಮ ಪಟ್ಟಿಯಲ್ಲಿ ಶನಿ ಸ್ಥಾನದಿಂದಾಗಿ ಸವಾಲುಗಳು ಮತ್ತು ಅಡೆತಡೆಗಳನ್ನು ತರುತ್ತದೆ ಎಂದು ನಂಬಲಾಗಿದೆ. ಅವುಗಳ ಪರಿಣಾಮಗಳನ್ನು ತಗ್ಗಿಸಲು ಮತ್ತು ಸಮತೋಲನವನ್ನು ಸಾಧಿಸಲು ದೋಷ ಪರಿಹಾರ ಮುಖ್ಯವಾಗಿರುತ್ತೆ. ಯಾವ ರಾಶಿಯವರಿಗೆ ಏನೆಲ್ಲಾ ಸಮಸ್ಯೆಗಳು ಪರಿಹಾರಗಳ ಬಗ್ಗೆ ಇಲ್ಲಿ ನೀಡಲಾಗಿದೆ.
- ಶನಿ ದೋಷವು ವ್ಯಕ್ತಿಯ ಜನ್ಮ ಪಟ್ಟಿಯಲ್ಲಿ ಶನಿ ಸ್ಥಾನದಿಂದಾಗಿ ಸವಾಲುಗಳು ಮತ್ತು ಅಡೆತಡೆಗಳನ್ನು ತರುತ್ತದೆ ಎಂದು ನಂಬಲಾಗಿದೆ. ಅವುಗಳ ಪರಿಣಾಮಗಳನ್ನು ತಗ್ಗಿಸಲು ಮತ್ತು ಸಮತೋಲನವನ್ನು ಸಾಧಿಸಲು ದೋಷ ಪರಿಹಾರ ಮುಖ್ಯವಾಗಿರುತ್ತೆ. ಯಾವ ರಾಶಿಯವರಿಗೆ ಏನೆಲ್ಲಾ ಸಮಸ್ಯೆಗಳು ಪರಿಹಾರಗಳ ಬಗ್ಗೆ ಇಲ್ಲಿ ನೀಡಲಾಗಿದೆ.