ಗಜಕೇಸರಿ ಯೋಗ ಈ ರಾಶಿಯವರ ಜೀವನವನ್ನೇ ಬದಲಾಯಿಸುತ್ತೆ; ಸಂಪತ್ತು ನಿಮ್ಮನ್ನು ಹುಡುಕಿ ಬರುತ್ತೆ, ಆರ್ಥಿಕ ಸ್ಥಿರತೆ ಇರಲಿದೆ
Dec 12, 2024 05:36 PM IST
ಗಜಕೇಸರಿ ಯೋಗ: 2025 ರಲ್ಲಿ ಚಂದ್ರ ಮತ್ತು ಗುರು ಮಿಥುನ ರಾಶಿಗೆ ಪ್ರವೇಶಿಸುತ್ತಿರುವುದು ಪ್ರಮುಖ ಯೋಗ ನಡೆಯಲಿದೆ. ಇವೆರಡರ ಸಂಯೋಜನೆಯು ಗಜಕೇಸರಿ ಯೋಗವನ್ನು ರೂಪಿಸುತ್ತದೆ. ಇದು ಜ್ಯೋತಿಷ್ಯದಲ್ಲಿ ಅಪರೂಪದ ಯೋಗಗಳಲ್ಲಿ ಒಂದಾಗಿದೆ. ಇದು ಯಶಸ್ಸು, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ. ಇದರಿಂದ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಬಂದಿದೆ ಎಂಬುದನ್ನು ತಿಳಿಯಿರಿ.
- ಗಜಕೇಸರಿ ಯೋಗ: 2025 ರಲ್ಲಿ ಚಂದ್ರ ಮತ್ತು ಗುರು ಮಿಥುನ ರಾಶಿಗೆ ಪ್ರವೇಶಿಸುತ್ತಿರುವುದು ಪ್ರಮುಖ ಯೋಗ ನಡೆಯಲಿದೆ. ಇವೆರಡರ ಸಂಯೋಜನೆಯು ಗಜಕೇಸರಿ ಯೋಗವನ್ನು ರೂಪಿಸುತ್ತದೆ. ಇದು ಜ್ಯೋತಿಷ್ಯದಲ್ಲಿ ಅಪರೂಪದ ಯೋಗಗಳಲ್ಲಿ ಒಂದಾಗಿದೆ. ಇದು ಯಶಸ್ಸು, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ. ಇದರಿಂದ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಬಂದಿದೆ ಎಂಬುದನ್ನು ತಿಳಿಯಿರಿ.