2025 ರಲ್ಲಿ ಮಂಗಳನ ಆಳ್ವಿಕೆಯಿಂದ ಭಾರಿ ಅದೃಷ್ಟ; ಈ ರಾಶಿಯವರ ಬಡತನ ದೂರವಾಗುತ್ತೆ, ಆದಾಯ ಹೆಚ್ಚಾಗಲಿದೆ
Dec 23, 2024 07:47 AM IST
2025 ರಲ್ಲಿ ಮಂಗಳನ ಆಳ್ವಿಕೆ: ಮುಂದಿನ ವರ್ಷ ಅನೇಕ ಗ್ರಹಗಳ ಸ್ಥಾನಗಳಲ್ಲಿ ಬದಲಾವಣೆಯಾಗಲಿದೆ. ಇಂತಹ ಬದಲಾವಣೆಗಳಿಂದಾಗಿ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರಲಿದೆ. ಮಂಗಳನ ಆಳ್ವಿಕೆಯ ಕಾರಣದಿಂದಾಗಿ ಕೆಲವು ರಾಶಿಯವರಿಗೆ 2025 ವರ್ಷವು ಅದೃಷ್ಟವನ್ನು ತಂದಿದೆ.
- 2025 ರಲ್ಲಿ ಮಂಗಳನ ಆಳ್ವಿಕೆ: ಮುಂದಿನ ವರ್ಷ ಅನೇಕ ಗ್ರಹಗಳ ಸ್ಥಾನಗಳಲ್ಲಿ ಬದಲಾವಣೆಯಾಗಲಿದೆ. ಇಂತಹ ಬದಲಾವಣೆಗಳಿಂದಾಗಿ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರಲಿದೆ. ಮಂಗಳನ ಆಳ್ವಿಕೆಯ ಕಾರಣದಿಂದಾಗಿ ಕೆಲವು ರಾಶಿಯವರಿಗೆ 2025 ವರ್ಷವು ಅದೃಷ್ಟವನ್ನು ತಂದಿದೆ.