2024ರ ಕೊನೆಯ ಸೂರ್ಯ ಗ್ರಹಣ; ಈ 5 ರಾಶಿಯವರಿಗೆ ಸವಾಲುಗಳು ಹೆಚ್ಚು, ಎಚ್ಚರಿಕೆಯಿಂದ ಇರುವುದೇ ಒಳ್ಳೆಯದು
Sep 25, 2024 02:33 PM IST
ಸೂರ್ಯಗ್ರಹಣ 2024: ವರ್ಷದ ಕೊನೆಯ ಸೂರ್ಯಗ್ರಹಣ ಕೆಲವೇ ದಿನಗಳಲ್ಲಿ ಬರಲಿದೆ. ಈ ಸೂರ್ಯಗ್ರಹಣವು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಯಾವ ರಾಶಿಯವರಿಗೆ ಎಚ್ಚರಿಕೆಯಿಂದ ಇರಬೇಕು, ಸವಾಲುಗಳು ಏನೆಲ್ಲಾ ಇರುತ್ತವೆ ಎಂಬುದನ್ನು ತಿಳಿಯಿರಿ.
- ಸೂರ್ಯಗ್ರಹಣ 2024: ವರ್ಷದ ಕೊನೆಯ ಸೂರ್ಯಗ್ರಹಣ ಕೆಲವೇ ದಿನಗಳಲ್ಲಿ ಬರಲಿದೆ. ಈ ಸೂರ್ಯಗ್ರಹಣವು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಯಾವ ರಾಶಿಯವರಿಗೆ ಎಚ್ಚರಿಕೆಯಿಂದ ಇರಬೇಕು, ಸವಾಲುಗಳು ಏನೆಲ್ಲಾ ಇರುತ್ತವೆ ಎಂಬುದನ್ನು ತಿಳಿಯಿರಿ.