Lord Ketu Blessing: ಕೇತು ಕೆಟ್ಟ ಗ್ರಹವಾಗಿದ್ರೂ ಈ ರಾಶಿಯವರಿಗೆ ಒಳ್ಳೆಯ ಫಲಗಳನ್ನೇ ನೀಡುತ್ತೆ
Sep 13, 2024 12:51 PM IST
Lord Ketu Blessing: ಗ್ರಹಗಳ ಚಲನೆಯು ಮನುಷ್ಯನ ಜೀವನವನ್ನು ಆಳುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಈ ಹಿನ್ನೆಲೆಯಲ್ಲಿ, ಕೇತುವಿನಿಂದ ಯಾವ ರಾಶಿಚಕ್ರ ಚಿಹ್ನೆಗಳು ಪ್ರಯೋಜನ ಪಡೆಯುತ್ತವೆ ಎಂಬುದನ್ನು ತಿಳಿಯೋಣ. ಕೇತು ಕೆಟ್ಟ ಗ್ರಹವೆಂದು ಭಾವಿಸಿದ್ದರೂ ಕೆಲವೂಂದು ರಾಶಿಯವರಿಗೆ ಉತ್ತಮ ಫಲಗಳನ್ನು ನೀಡುತ್ತೆ.