Mercury Transit: ಇನ್ನೆರಡು ದಿನದಲ್ಲಿ ಮೇಷ ರಾಶಿಗೆ ಬುಧನ ಪ್ರವೇಶ; ಈ 3 ರಾಶಿಯವರಿಗೆ ಶುಭಸುದ್ದಿ
Mar 24, 2024 10:57 AM IST
Mercury Transit in Aries: ಪ್ರಸ್ತುತ ಮೀನ ರಾಶಿಯಲ್ಲಿ ಸಂಚರಿಸುತ್ತಿರುವ ಬುಧನು ಮಾರ್ಚ್ 26 ರಂದು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಕಾರಣದಿಂದಾಗಿ ಮೂರು ರಾಶಿಯವರಿಗೆ ಅನೇಕ ವಿಚಾರಗಳಲ್ಲಿ ಶುಭಸುದ್ದಿ ಸಿಗಲಿದೆ.
- Mercury Transit in Aries: ಪ್ರಸ್ತುತ ಮೀನ ರಾಶಿಯಲ್ಲಿ ಸಂಚರಿಸುತ್ತಿರುವ ಬುಧನು ಮಾರ್ಚ್ 26 ರಂದು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಕಾರಣದಿಂದಾಗಿ ಮೂರು ರಾಶಿಯವರಿಗೆ ಅನೇಕ ವಿಚಾರಗಳಲ್ಲಿ ಶುಭಸುದ್ದಿ ಸಿಗಲಿದೆ.