2025ರ ಹೊಸ ವರ್ಷದ ಮೊದಲ ವಾರದಿಂದಲೇ ಈ ರಾಶಿಯವರಿಗೆ ಬಂಪರ್; ಧನ ಯೋಗ, ಇತರರಿಂದ ಬೆಂಬಲ ಸೇರಿ ಹಲವು ಪ್ರಯೋಜನ
Dec 22, 2024 08:14 AM IST
2025 ರ ಆರಂಭದಲ್ಲೇ ಬುಧನ ಸಂಚಾರವು ಕೆಲವು ರಾಶಿಯವರ ಮೇಲೆ ಪರಿಣಾಮ ಬೀರುತ್ತಿದೆ. ಧನು ರಾಶಿಯಲ್ಲಿ ಬುಧನ ಪ್ರವೇಶದಿಂದಾಗಿ ಹೊಸ ವರ್ಷದ ಮೊದಲ ವಾರದಿಂದ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಒಳ್ಳೆಯ ಸಮಯ ಆರಂಭವಾಗುತ್ತಿದೆ. ಇವರು 20 ದಿನ ಶುಭ ಫಲಗಳನ್ನು ಪಡೆಯುತ್ತಾರೆ. ಯಾವೆಲ್ಲಾ ರಾಶಿಯವರಿಗೆ ಬಂಪರ್ ಅದೃಷ್ಟವಿದೆ ಎಂಬುದನ್ನು ತಿಳಿಯಿರಿ.
- 2025 ರ ಆರಂಭದಲ್ಲೇ ಬುಧನ ಸಂಚಾರವು ಕೆಲವು ರಾಶಿಯವರ ಮೇಲೆ ಪರಿಣಾಮ ಬೀರುತ್ತಿದೆ. ಧನು ರಾಶಿಯಲ್ಲಿ ಬುಧನ ಪ್ರವೇಶದಿಂದಾಗಿ ಹೊಸ ವರ್ಷದ ಮೊದಲ ವಾರದಿಂದ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಒಳ್ಳೆಯ ಸಮಯ ಆರಂಭವಾಗುತ್ತಿದೆ. ಇವರು 20 ದಿನ ಶುಭ ಫಲಗಳನ್ನು ಪಡೆಯುತ್ತಾರೆ. ಯಾವೆಲ್ಲಾ ರಾಶಿಯವರಿಗೆ ಬಂಪರ್ ಅದೃಷ್ಟವಿದೆ ಎಂಬುದನ್ನು ತಿಳಿಯಿರಿ.