ಹುಡುಗಿಯರ ಮದುವೆ ವಿಳಂಬಕ್ಕೆ ಶನಿಯ ಪಾತ್ರ ಇರುತ್ತಾ? ಈ ಪರಿಹಾರ ಕ್ರಮಗಳನ್ನು ಪ್ರಯತ್ನಿಸಿ ನೋಡಿ
Sep 25, 2024 08:22 AM IST
ಎಷ್ಟೇ ಪ್ರಯತ್ನ ಪಟ್ಟವರು ಕೆಲ ಯುವತಿಯರಿಗೆ ಅಂದುಕೊಂಡ ಸಮಯಕ್ಕೆ ವರ ಸಿಗೋದಿಲ್ಲ. ವರನನ್ನು ಹುಡುಕಿ ಮದುವೆ ಮಾಡಲು ಪೋಷಕರು ಸಾಕಷ್ಟು ಸರ್ಕಸ್ ಮಾಡಿರುವ ಸನ್ನಿವೇಶಗಳಿವ. ಮದುವೆ ವಿಳಂಬದಲ್ಲಿ ಶನಿಯ ಪಾತ್ರವೂ ಮಹತ್ವದ್ದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಶನಿ ದೋಷ ನಿವಾರಣೆ ಹಾಗೂ ಶೀಘ್ರ ಮದುವೆಗೆ ಪರಿಹಾರ ಕ್ರಮಗಳನ್ನು ಇಲ್ಲಿ ನೀಡಲಾಗಿದೆ.
- ಎಷ್ಟೇ ಪ್ರಯತ್ನ ಪಟ್ಟವರು ಕೆಲ ಯುವತಿಯರಿಗೆ ಅಂದುಕೊಂಡ ಸಮಯಕ್ಕೆ ವರ ಸಿಗೋದಿಲ್ಲ. ವರನನ್ನು ಹುಡುಕಿ ಮದುವೆ ಮಾಡಲು ಪೋಷಕರು ಸಾಕಷ್ಟು ಸರ್ಕಸ್ ಮಾಡಿರುವ ಸನ್ನಿವೇಶಗಳಿವ. ಮದುವೆ ವಿಳಂಬದಲ್ಲಿ ಶನಿಯ ಪಾತ್ರವೂ ಮಹತ್ವದ್ದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಶನಿ ದೋಷ ನಿವಾರಣೆ ಹಾಗೂ ಶೀಘ್ರ ಮದುವೆಗೆ ಪರಿಹಾರ ಕ್ರಮಗಳನ್ನು ಇಲ್ಲಿ ನೀಡಲಾಗಿದೆ.