Solar Eclipse: 2024ರ ಕೊನೆಯ ಸೂರ್ಯ ಗ್ರಹಣದಿಂದ 3 ರಾಶಿಯವರಿಗೆ ಲಾಭ; ಜೀವನದಲ್ಲಿ ಸಂತೋಷ, ಆದಾಯ ಇರುತ್ತೆ
Sep 16, 2024 01:42 PM IST
Solar Eclipse 2024: ಅಕ್ಟೋಬರ್‌ನಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಅದೇ ಸಮಯದಲ್ಲಿ ಸೂರ್ಯನಲ್ಲಿನ ಈ ಬೆಳವಣಿಗೆ ಕೆಲವು ರಾಶಿಯವರಿಗೆ ಲಾಭವನ್ನು ತರಲಿದೆ. ಯಾವ ರಾಶಿಯವರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿದೆ.