Surya Gochar: ಧನು ರಾಶಿಗೆ ಸೂರ್ಯನ ಪ್ರವೇಶವು 6 ರಾಶಿಯವರಿಗೆ ಭಾರಿ ಅದೃಷ್ಟ; ಉತ್ತಮ ಅವಕಾಶ ಪಡೆಯುತ್ತೀರಿ
Dec 12, 2024 02:06 PM IST
ಸೂರ್ಯ ಸಂಕ್ರಮಣ: 2024ರ ಡಿಸೆಂಬರ್ 15 ರಂದು ಧನು ರಾಶಿಯಲ್ಲಿ ಸೂರ್ಯನ ಸಂಕ್ರಮಣ ನಡೆಯಲಿದೆ. ಆ ದಿನದಿಂದ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಉತ್ತಮ ಸಮಯ ಪ್ರಾರಂಭವಾಗಲಿದೆ. ಕೆಲವು ದಿನಗಳವರೆಗೆ ಈ ರಾಶಿಯವರು ಅದೃಷ್ಟವಂತರಾಗಿರುತ್ತಾರೆ. ಅಷ್ಟಕ್ಕೂ ಆ ಅದೃಷ್ಟದ ರಾಶಿಯವರಲ್ಲಿ ನೀವು ಇದ್ದೀರಾ ನೋಡಿ.
- ಸೂರ್ಯ ಸಂಕ್ರಮಣ: 2024ರ ಡಿಸೆಂಬರ್ 15 ರಂದು ಧನು ರಾಶಿಯಲ್ಲಿ ಸೂರ್ಯನ ಸಂಕ್ರಮಣ ನಡೆಯಲಿದೆ. ಆ ದಿನದಿಂದ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಉತ್ತಮ ಸಮಯ ಪ್ರಾರಂಭವಾಗಲಿದೆ. ಕೆಲವು ದಿನಗಳವರೆಗೆ ಈ ರಾಶಿಯವರು ಅದೃಷ್ಟವಂತರಾಗಿರುತ್ತಾರೆ. ಅಷ್ಟಕ್ಕೂ ಆ ಅದೃಷ್ಟದ ರಾಶಿಯವರಲ್ಲಿ ನೀವು ಇದ್ದೀರಾ ನೋಡಿ.