logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಖಂಡ ಸಾಮ್ರಾಜ್ಯ ಯೋಗದಿಂದ ಈ 3 ರಾಶಿಗಳಿಗೆ ಶುಭ ಫಲ

ಅಖಂಡ ಸಾಮ್ರಾಜ್ಯ ಯೋಗದಿಂದ ಈ 3 ರಾಶಿಗಳಿಗೆ ಶುಭ ಫಲ

Feb 24, 2024 08:24 PM IST

Akhanda Samrajya Yogam: ಜ್ಯೋತಿಷ್ಯ ಶಾಸ್ತ್ರದಲ್ಲಿ ಅಖಂಡ ಸಾಮ್ರಾಜ್ಯ ಯೋಗವನ್ನು ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ. ಇದರ ಫಲ 3 ರಾಶಿಯವರಿಗೆ ಸಿಗಲಿದೆ.

  • Akhanda Samrajya Yogam: ಜ್ಯೋತಿಷ್ಯ ಶಾಸ್ತ್ರದಲ್ಲಿ ಅಖಂಡ ಸಾಮ್ರಾಜ್ಯ ಯೋಗವನ್ನು ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ. ಇದರ ಫಲ 3 ರಾಶಿಯವರಿಗೆ ಸಿಗಲಿದೆ.
ಅಖಂಡ ಸಾಮ್ರಾಜ್ಯ ಯೋಗವು ಸಂಪತ್ತು, ಭೂಮಿ, ಮಹಾನ್ ಶಕ್ತಿ, ಮಹಾನ್ ಖ್ಯಾತಿಯ ಸಂಕೇತವಾಗಿದೆ. ಅಖಂಡ ಸಾಮ್ರಾಜ್ಯ ಯೋಗದ ಶುಭಫಲ ಪಡೆಯುವವರು ಒಬ್ಬ ರಾಜನಿಗೆ ಇರುವಂತಹ ಸಂಪತ್ತು, ಭೂಮಿ, ಶಕ್ತಿ, ಖ್ಯಾತಿಯನ್ನು ಗಳಿಸುತ್ತಾರೆ ಎಂದು ನಂಬಲಾಗಿದೆ. 
(1 / 6)

ಒಬ್ಬರ ಜಾತಕದಲ್ಲಿ ಅಖಂಡ ಸಾಮ್ರಾಜ್ಯ ಯೋಗ ಇರಬೇಕೆಂದರೆ ಗುರುವು 11ನೇ ಮನೆ ಅಥವಾ 5ನೇ ಮನೆಗೆ ಅಧಿಪತಿಯಾಗಿ ಬರಬೇಕು. ಇದೀಗ ಅಖಂಡ ಸಾಮ್ರಾಜ್ಯ ಯೋಗದಿಂದ ಲಾಭ ಪಡೆಯುವ ರಾಶಿಗಳು ಯಾವುದು ನೋಡೋಣ.  
(2 / 6)

ಮಿಥುನ: ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸಿನ ಸಂಪೂರ್ಣ ಅವಕಾಶಗಳಿವೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ.  
(3 / 6)

ಧನು ರಾಶಿ: ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ನಿಮ್ಮ ಆದಾಯದ ಮೂಲವು ಹೆಚ್ಚಾಗುತ್ತದೆ. ಆಸ್ತಿಯಲ್ಲಿ ಹೂಡಿಕೆ ಮಾಡಿದರೆ ಲಾಭವಿದೆ. 
(4 / 6)

ಮಕರ: ನೀವು ಕಳೆದುಕೊಂಡ ಹಣವನ್ನು ಮರಳಿ ಪಡೆಯುವಿರಿ. ಕೆಲಸದಲ್ಲಿ ಗೌರವವನ್ನು ಪಡೆಯುತ್ತೀರಿ. ನಿಮ್ಮ ಆಡಳಿತಾತ್ಮಕ ಸಾಮರ್ಥ್ಯಗಳು ಹೆಚ್ಚಾಗುತ್ತವೆ. ಮಾಧ್ಯಮ, ಚಲನಚಿತ್ರ, ಮಾರ್ಕೆಟಿಂಗ್​ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ಸಮಯವು ಉತ್ತಮವಾಗಿರುತ್ತದೆ. 
(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. 
(6 / 6)

    ಹಂಚಿಕೊಳ್ಳಲು ಲೇಖನಗಳು