ದುರ್ಗಾ ದೇವಿಗೆ ಇಷ್ಟವಾಗುವ ರಾಶಿಗಳಿವು; ಆಶೀರ್ವಾದ ಯಾವಾಗಲೂ ಇರುತ್ತೆ, ಕಷ್ಟದಲ್ಲಿ ಕೈಬಿಡುವುದಿಲ್ಲ
Oct 04, 2024 06:21 PM IST
ದುರ್ಗಾ ದೇವಿ ಇಷ್ಟಪಡುವ ರಾಶಿಗಳು: ನವರಾತ್ರಿಯ ಸಮಯವನ್ನು ದುರ್ಗಾ ದೇವಿಯ ಆರಾಧನೆಗೆ ಮೀಸಲಿಡಲಾಗಿದೆ. ಈ ಸಮಯದಲ್ಲಿ, ಜನರು ದೇವಿಯನ್ನು ಪೂಜಿಸುತ್ತಾರೆ ಮತ್ತು ಮೆಚ್ಚಿಸುತ್ತಾರೆ. ಆದರೆ ಕೆಲವು ರಾಶಿಯವರ ಮೇಲೆ ತಾಯಿಯ ಆಶೀರ್ವಾದ ಯಾವಾಗಲೂ ಇರುತ್ತದೆ. ಆ ಅದೃಷ್ಟದ ರಾಶಿಯವರು ಯಾರು ಎಂಬುದನ್ನು ತಿಳಿಯೋಣ.