logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಾಳಿನ ದಿನ ಭವಿಷ್ಯ: ಸಮಸ್ಯೆಗಳು ನಿಮ್ಮ ಚಿಂತೆಯನ್ನ ಹೆಚ್ಚಿಸುತ್ತವೆ, ಬುದ್ಧಿವಂತಿಕೆಯಿಂದ ಹಣ ಖರ್ಚು ಮಾಡಲು ಪ್ರಯತ್ನಿಸುತ್ತೀರಿ

ನಾಳಿನ ದಿನ ಭವಿಷ್ಯ: ಸಮಸ್ಯೆಗಳು ನಿಮ್ಮ ಚಿಂತೆಯನ್ನ ಹೆಚ್ಚಿಸುತ್ತವೆ, ಬುದ್ಧಿವಂತಿಕೆಯಿಂದ ಹಣ ಖರ್ಚು ಮಾಡಲು ಪ್ರಯತ್ನಿಸುತ್ತೀರಿ

Oct 05, 2024 04:49 PM IST

ಅಕ್ಟೋಬರ್ 6ರ ಭಾನುವಾರ ಕೆಲವೊಂದು ರಾಶಿಯವರಿಗೆ ಮಿಶ್ರಫಲಗಳಿವೆ. ಸಮಸ್ಯೆಗಳು ನಿಮ್ಮ ಚಿಂತೆಯನ್ನ ಹೆಚ್ಚಿಸುತ್ತವೆ, ಬುದ್ಧಿವಂತಿಕೆಯಿಂದ ಹಣ ಖರ್ಚು ಮಾಡಲು ಪ್ರಯತ್ನಿಸುತ್ತೀರಿ. ದ್ವಾದಶ ರಾಶಿಗಳ ನಾಳೆಯ ಭವಿಷ್ಯ ತಿಳಿಯಿರಿ.

  • ಅಕ್ಟೋಬರ್ 6ರ ಭಾನುವಾರ ಕೆಲವೊಂದು ರಾಶಿಯವರಿಗೆ ಮಿಶ್ರಫಲಗಳಿವೆ. ಸಮಸ್ಯೆಗಳು ನಿಮ್ಮ ಚಿಂತೆಯನ್ನ ಹೆಚ್ಚಿಸುತ್ತವೆ, ಬುದ್ಧಿವಂತಿಕೆಯಿಂದ ಹಣ ಖರ್ಚು ಮಾಡಲು ಪ್ರಯತ್ನಿಸುತ್ತೀರಿ. ದ್ವಾದಶ ರಾಶಿಗಳ ನಾಳೆಯ ಭವಿಷ್ಯ ತಿಳಿಯಿರಿ.
ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ನಾಳೆಯ ದಿನ ಭವಿಷ್ಯ ಹೀಗಿದೆ.
(1 / 14)

ಮೇಷ ರಾಶಿ: ನಿಮಗೆ ಮನರಂಜನೆ ಮತ್ತು ವಿನೋದದ ದಿನವಾಗಿರುತ್ತೆ. ಯೋಜಿತವಲ್ಲದ ಮೂಲಗಳಿಂದ ಹಣ ಬರುತ್ತೆ. ಸಂಜೆಯ ನಂತರ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಕೆಲವು ಕಾನೂನು ಸಲಹೆ ಪಡೆಯಲು ವಕೀಲರನ್ನು ಭೇಟಿ ಮಾಡಲು ಉತ್ತಮ ದಿನ. ಸಮಯದ ಅಭಾವದಿಂದ ನಿಮ್ಮ ಮತ್ತು ನಿಮ್ಮ ಪ್ರೀತಿಯ ಸಂಗಾತಿಯ ನಡುವೆ ಹತಾಶೆ ಹೆಚ್ಚಾಗುತ್ತದೆ. ಒತ್ತಡ ಕಡಿಮೆ ಮಾಡಲು ಪ್ರಯತ್ನಿಸುತ್ತೀರಿ.
(2 / 14)

ವೃಷಭ ರಾಶಿ: ನಿಮ್ಮ ಸಕಾರಾತ್ಮಕ ದೃಷ್ಟಿಕೋನ, ಆತ್ಮವಿಶ್ವಾಸದಿಂದ ನಿಮ್ಮ ಸುತ್ತಮುತ್ತಲಿನ ಜನರನ್ನು ಮೆಚ್ಚಿಸುವ ಕೆಲಸ ಮಾಡುತ್ತೀರಿ. ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತೀರಿ. ಪೋಷಕರಿಂದ ಸಲಹೆಗಳನ್ನು ಪಡೆಯುತ್ತೀರಿ. ಸಂಜೆಯ ನಂತರ ಅತಿಥಿಗಳು ನಿಮ್ಮ ಮನೆಗೆ ಬರುತ್ತಾರೆ. ಪ್ರೀತಿಪಾತ್ರರು ಅಥವಾ ಸಂಗಾತಿಯಿಂದ ನೀವು ಸ್ವೀಕರಿಸುವ ಫೋನ್ ಕರೆ ನಿಮ್ಮ ದಿನದ ಉತ್ಸಾಹವನ್ನು ಹೆಚ್ಚಿಸುತ್ತೆ.  ಆತ್ಮವಿಶ್ವಾಸದ ಮಟ್ಟ ಕಡಿಮೆಯಾಗಿರಬಹುದು. ಇದಕ್ಕೆ ಕಾರಣ ನಿಮ್ಮ ಕೆಟ್ಟ ದಿನಚರಿ.
(3 / 14)

ಮಿಥುನ ರಾಶಿ: ವಿವಿಧ ಕ್ಷೇತ್ರಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಆರ್ಥಿಕವಾಗಿ ಲಾಭ ಇರುತ್ತದೆ. ನಿಮ್ಮನ್ನು ಸಂತೋಷವಾಗಿಡಲು ಮಕ್ಕಳು ತಮ್ಮ ಕೈಲಾದ ಪ್ರಯತ್ನ ಮಾಡುತ್ತಾರೆ. ಪ್ರೀತಿಪಾತ್ರರ ದ್ವೇಷದ ಹೊರತಾಗಿಯೂ ನೀವು ನಿಮ್ಮ ಪ್ರೀತಿಯನ್ನು ತೋರಿಸುತ್ತೀರಿ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಉತ್ತಮ ದಿನ. ಸಂಬಂಧಿಕರ ಮಾತುಗಳಿಂದ ನಿಮ್ಮ ಸಂಗಾತಿಯೊಂದಿಗೆ ವಾದಕ್ಕೆ ಇಳಿಯುತ್ತೀರಿ.
(4 / 14)

ಕಟಕ ರಾಶಿ: ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಮತ್ತು ಪ್ರಗತಿ ಖಚಿತವಾಗಿದೆ. ಆಪ್ತ ಸ್ನೇಹಿತರ ಸಹಾಯದಿಂದ ಉದ್ಯಮಿಗಳು ಹಣಕಾಸಿನ ಲಾಭವನ್ನು ಪಡೆಯುತ್ತಾರೆ. ಈ ಹಣವು ನಿಮ್ಮ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ. ನಿಮ್ಮ ಮನೆಯ ಕರ್ತವ್ಯಗಳನ್ನು ನಿರ್ಲಕ್ಷಿಸುತ್ತಿದ್ದರೆ ನಿಮ್ಮೊಂದಿಗೆ ವಾಸಿಸುವ ಯಾರಾದರೂ ಕಿರಿಕಿರಿಯಾಗುತ್ತೆ. ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಒತ್ತಡದಿಂದ ಕೂಡಿರುತ್ತೆ. ಸ್ನೇಹಿತರಿಗೆ ಸಹಾಯ ಮಾಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತೀರಿ.
(5 / 14)

ಸಿಂಹ ರಾಶಿ: ಸಂತರ ಆಶೀರ್ವಾದದಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಹಣಕಾಸಿನ ಲಾಭ ಇರುತ್ತದೆ. ಎಚ್ಚರಿಕೆಯಿಂದ ಖರ್ಚು ಮಾಡುತ್ತೀರಿ, ಇಲ್ಲದಿದ್ದರೆ ನೀವು ಮುಂಬರುವ ಸಮಯದಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ಪತ್ನಿಗೆ ಹೆಚ್ಚಿನ ಸಮಯ ಕೊಡಲು ಪ್ರಯತ್ನಿಸುತ್ತೀರಿ. ಇದು ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ಸ್ನೇಹಿತರ ಸಲಹೆಯನ್ನು ಪಡೆಯುತ್ತೀರಿ.
(6 / 14)

ಕನ್ಯಾ ರಾಶಿ: ಮನೆಯ ಚಿಂತೆಗಳು ನಿಮ್ಮನ್ನು ಚಿಂತೆಗೀಡುಮಾಡಬಹುದು. ಆರ್ಥಿಕವಾಗಿ ಮಿಶ್ರ ಫಲಿತಾಂಶಗಳಿವೆ. ಕಠಿಣ ಪರಿಶ್ರಮದಿಂದಾಗಿ ಹಣಕಾಸಿನ ಲಾಭವನ್ನು ಕಾಣುತ್ತೀರಿ. ಹೊಸ ಕುಟುಂಬದ ಸದಸ್ಯರ ಆಗಮನದ ಸುದ್ದಿ ನಿಮ್ಮನ್ನು ಆಕರ್ಷಿಸುತ್ತದೆ. ಪಾರ್ಟಿಯಲ್ಲಿ ಭಾಗವಹಿಸುತ್ತೀರಿ. ನಾಳಿನ ದಿನದ ಬಗ್ಗೆ ಇವತ್ತು ಹೆಚ್ಚಿಸುತ್ತೀರಿ. ಕೆಲಸಗಳ ಕಡೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಕುಟುಂಬದವರೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೀರಿ.
(7 / 14)

ತುಲಾ ರಾಶಿ: ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ವ್ಯವಹಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಪ್ರಯತ್ನ ಫಲ ನೀಡುತ್ತದೆ. ಇದು ನಿಮಗೆ ಆರ್ಥಿಕವಾಗಿಯೂ ಸಹ ಪ್ರಯೋಜನವನ್ನು ನೀಡುತ್ತದೆ. ಇತರರ ಅಗತ್ಯತೆಗಳ ಮೇಲೆ ಕೇಂದ್ರೀಕರಿಸಬೇಕು ಆದರೆ ಮಕ್ಕಳೊಂದಿಗೆ ಹೆಚ್ಚಿನ ಉದಾರತೆಯು ತೊಂದರೆಗೆ ಕಾರಣವಾಗುತ್ತದೆ. ಪ್ರೀತಿಯಲ್ಲಿ ಆತುರದ ಹೆಜ್ಜೆಯನ್ನು ತಪ್ಪಿಸಿ. ಉತ್ತಮ ಆಲೋಚನೆಗಳಿಂದ ತುಂಬಿರುತ್ತೀರಿ. ಆರೋಗ್ಯದ ಕಡೆಗೆ ಗಮನ ಕೊಡಬೇಕು. ಕೆಲಸದ ಬಗ್ಗೆ ಹೆಚ್ಚು ಯೋಚಿಸುವುದನ್ನು ಕಡಿಮೆ ಮಾಡಿ.  
(8 / 14)

ವೃಶ್ಚಿಕ ರಾಶಿ: ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಪತಿ-ಪತ್ನಿ ಹಣಕಾಸಿನ ವಿಚಾರಗಳ ಬಗ್ಗೆ ಚರ್ಚಿಸುತ್ತೀರಿ. ನಿಮ್ಮ ಭವಿಷ್ಯಕ್ಕಾಗಿ ಸಂಪತ್ತನ್ನು ಹೆಚ್ಚಿಸುವ ಬಗ್ಗೆ ಯೋಚಿಸುತ್ತೀರಿ. ನಿಮ್ಮ ಮಗುವಿನ ಪ್ರಶಸ್ತಿ ಸಮಾರಂಭಕ್ಕೆ ಆಹ್ವಾನವು ಸಂತೋಷಕ್ಕೆ ಕಾರಣವಾಗುತ್ತೆ. ನಿಮಗೆ ಸಾಕಷ್ಟು ಸಮಯವಿರುವುದರಿಂದ ಏನಾದರೂ ಮಾಡಬೇಕೆಂದು ಯೋಚಿಸುತ್ತೀರಿ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಸಿಹಿ ಸುದ್ದಿ ಇದೆ. ಬಡ್ಡಿ ಸಿಗುವ ಮುನ್ಸೂಚನೆಗಳಿವೆ. ಕುಟುಂಬದವರೊಂದಿಗೆ ಹೊರಗಡೆ ಹೋಗುತ್ತೀರಿ.
(9 / 14)

ಧನು ರಾಶಿ: ಉತ್ತಮ ಆರೋಗ್ಯ ಇರುತ್ತದೆ. ಹಿಂದಿನ ಹೂಡಿಕೆಗಳಿಂದ ಲಾಭಗಳನ್ನು ಪಡೆಯುತ್ತೀರಿ. ತಾಳ್ಮೆಯನ್ನು ಕಳೆದುಕೊಳ್ಳುತ್ತೀರಿ. ಮಾತನಾಡುವ ಎಚ್ಚರಿಕೆ ವಹಿಸಬೇಕು. ಉದ್ಯೋಗಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಒತ್ತಡವೂ ಇರುತ್ತವೆ. ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಯೋಜಿಸುತ್ತೀರಿ. ಸಾಲದ ಹೊರೆ ಕಡಿಮೆಯಾಗುತ್ತದೆ. ಇದು ಸ್ವಲ್ಪ ಮಟ್ಟಿಗೆ ಸಂತೋಷವನ್ನು ತರುತ್ತದೆ.
(10 / 14)

ಮಕರ ರಾಶಿ: ಕೆಲಸದ ಉತ್ಸಾಹ ಕಡಿಮೆಯಾಗುತ್ತದೆ. ಮನಸ್ಸು ಗೊಂದಲದಲ್ಲಿ ಇರುತ್ತದೆ. ಮುಂದೇನು ಎಂಬ ಚಿಂತೆ ನಿಮ್ಮ ಸಮಯವನ್ನು ವ್ಯರ್ಥಮಾಡುತ್ತದೆ. ಕೆಲವರಿಗೆ ಮದುವೆ ನಿಶ್ಚಯವಾಗುತ್ತದೆ. ಆರ್ಥಿಕ ಲಾಭವಿದೆ. ವ್ಯಾಪಾರಿಗಳಿಗೆ ಹೊಸ ಅವಕಾಶಗಳು ಇರುತ್ತವೆ. ಕುಟುಂಬದಲ್ಲಿ ಸಂತೋಷ ಇರಲು ಪ್ರಯತ್ನಿಸುತ್ತೀರಿ. ಸಹೋದರರ ನಡುವೆ ಹಣಕಾಸಿನ ವಿಚಾರದಲ್ಲಿ ವಿವಾದಗಳು ಇರುತ್ತವೆ. ಕೋರ್ಟ್ ಪ್ರಕರಣ ಬಗೆಹರಿಯುತ್ತದೆ. 
(11 / 14)

ಕುಂಭ ರಾಶಿ: ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಲು ಪ್ರಯತ್ನಿಸುತ್ತೀರಿ. ಆಸ್ತಿ ವ್ಯವಹಾರಗಳು ಕಾರ್ಯರೂಪಕ್ಕೆ ಬರುತ್ತವೆ ಮತ್ತು ಅಸಾಧಾರಣ ಲಾಭವನ್ನು ತರುತ್ತವೆ. ನಿಮ್ಮ ಮಕ್ಕಳಿಂದ ಕೆಲವು ಪಾಠಗಳನ್ನು ಕಲಿಯುತ್ತೀರಿ. ಅನಿರೀಕ್ಷಿತ ಪ್ರಣಯಕ್ಕೆ ಒಲವು ತೋರುತ್ತೀರಿ. ಬಯಸಿದ ರೀತಿಯಲ್ಲಿ ಬದಕಲು ಯತ್ನಿಸುತ್ತೀರಿ. ಸಂಗಾತಿಯೊಂದಿಗೆ ನಿಮ್ಮ ಜೀವನದ ಅತ್ಯುತ್ತಮ ದಿನವನ್ನು ಕಳೆಯುತ್ತೀರಿ. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುತ್ತೀರಿ.
(12 / 14)

ಮೀನ ರಾಶಿ: ಮಾನಸಿಕ ಶಾಂತಿಗಾಗಿ ನಿಮ್ಮ ಉದ್ವೇಗವನ್ನು ಕಡಿಮೆ ಮಾಡಿಕೊಳ್ಳುತ್ತೀರಿ. ಯಾರ ಸಹಾಯವಿಲ್ಲದೆ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಪ್ರೀತಿಯಲ್ಲಿರುವ ಇಬ್ಬರ ನಡುವಿನ ಸಂಬಂಧ ಗಟ್ಟಿಗೊಳ್ಳಲು ಪ್ರಯತ್ನಿಸುತ್ತೀರಿ. ವ್ಯಾಪಾರ ಉದ್ದೇಶಕ್ಕಾಗಿ ಕೈಗೊಂಡ ಪ್ರಯಾಣವು ದೀರ್ಘಾವಧಿಯಲ್ಲಿ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಸಂಗಾತಿಯು ಸಣ್ಣ ವಿಷಯಗಳಿಗೆ ಜಗಳವಾಡುತ್ತಾರೆ. ಕುಟುಂಬದ ಸಮಸ್ಯೆಗಳಿಂದ ಮನಸ್ಸಿಗೆ ಬೇಸರವಾಗುತ್ತೆ. ಸಮಸ್ಯೆಗಳಿಂದ ಹೊರಬರಲು ಮಾರ್ಗಗಳನ್ನು ಹುಡುಕುತ್ತೀರಿ. 
(13 / 14)

(14 / 14)

    ಹಂಚಿಕೊಳ್ಳಲು ಲೇಖನಗಳು