logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಾಳಿನ ದಿನ ಭವಿಷ್ಯ: ಕುಟುಂಬದವರಿಗೆ ಸಮಯ ನೀಡಲು ಪ್ರಯತ್ನಿಸುತ್ತೀರಿ, ಆದಾಯದ ಜೊತೆಗೆ ಖರ್ಚು ಇರುತ್ತೆ

ನಾಳಿನ ದಿನ ಭವಿಷ್ಯ: ಕುಟುಂಬದವರಿಗೆ ಸಮಯ ನೀಡಲು ಪ್ರಯತ್ನಿಸುತ್ತೀರಿ, ಆದಾಯದ ಜೊತೆಗೆ ಖರ್ಚು ಇರುತ್ತೆ

Oct 07, 2024 04:36 PM IST

ಅಕ್ಟೋಬರ್ 8ರ ಮಂಗಳವಾರ ಕೆಲವು ರಾಶಿಯವರಿಗೆ ಮಿಶ್ರಫಲಗಳಿವೆ. ಕುಟುಂಬದವರಿಗೆ ಸಮಯ ನೀಡಲು ಪ್ರಯತ್ನಿಸುತ್ತೀರಿ, ಆದಾಯದ ಜೊತೆಗೆ ಖರ್ಚು ಇರುತ್ತೆ. ದ್ವಾದಶ ರಾಶಿಗಳ ನಾಳೆಯ ಭವಿಷ್ಯ ತಿಳಿಯಿರಿ.

  • ಅಕ್ಟೋಬರ್ 8ರ ಮಂಗಳವಾರ ಕೆಲವು ರಾಶಿಯವರಿಗೆ ಮಿಶ್ರಫಲಗಳಿವೆ. ಕುಟುಂಬದವರಿಗೆ ಸಮಯ ನೀಡಲು ಪ್ರಯತ್ನಿಸುತ್ತೀರಿ, ಆದಾಯದ ಜೊತೆಗೆ ಖರ್ಚು ಇರುತ್ತೆ. ದ್ವಾದಶ ರಾಶಿಗಳ ನಾಳೆಯ ಭವಿಷ್ಯ ತಿಳಿಯಿರಿ.
ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ನಾಳೆಯ ದಿನ ಭವಿಷ್ಯ ಹೀಗಿದೆ.
(1 / 14)

ಮೇಷ ರಾಶಿ: ಸವಾಲುಗಳನ್ನು ಎದುರಿಸುತ್ತೀರಿ. ಅವಸರದಲ್ಲಿ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಒಂದು ಕೆಲಸವು ಹೆಚ್ಚು ಅಪಾಯಕಾರಿ ಎಂದು ತೋರಿದರೆ, ಇತರರಿಗೆ ಕೆಲಸವನ್ನು ನಿಯೋಜಿಸಲು ಅಥವಾ ಸಹಾಯವನ್ನು ಪಡೆಯಲು ಹಿಂಜರಿಯಬೇಡಿ. ಕೆಲವು ಬದಲಾವಣೆಗಳು ನಿಮ್ಮನ್ನು ಕಾಡಬಹುದು, ಆದರೆ ಎಚ್ಚರಿಕೆಯಿಂದ ಮುಂದುವರಿಯಿರಿ. ನಿಮ್ಮ ಕೆಲಸದಲ್ಲಿ ಎಚ್ಚರಿಕೆಯನ್ನು ವಹಿಸಿ.
(2 / 14)

ವೃಷಭ ರಾಶಿ: ಗುರಿ ಸಾಧನೆಗೆ ಸಹಾಯವಾಗುವ ಕೆಲಸಗಳನ್ನು ಪ್ರಾರಂಭಿಸುತ್ತೀರಿ. ಜೀವನದ ಹೊಸ ಅವಕಾಶಗಳನ್ನು ಸ್ವೀಕರಿಸುತ್ತೀರಿ. ಆರೋಗ್ಯಕ್ಕೆ ಗಮನ ಕೊಡುತ್ತೀರಿ. ನಿತ್ಯ ವಾಕಿಂಗ್ ಮಾಡಲು ಪ್ರಯತ್ನಿಸುತ್ತೀರಿ. ಕೆಲಸದ ಸ್ಥಳದಲ್ಲಿ ಉತ್ತಮ ವಾತಾಣವರ ಇರುತ್ತದೆ. ಕುಟುಂಬದವರೊಂದಿಗೆ ಸಮಯ ಕಳೆಯಲು ಪ್ರಯತ್ನಿಸುತ್ತೀರಿ. ಆರ್ಥಿಕ ಲಾಭ ಇರುತ್ತದೆ. 
(3 / 14)

ಮಿಥುನ ರಾಶಿ: ಕಠಿಣ ಪರಿಶ್ರಮದಿಂದ ಆರ್ಥಿಕ ಲಾಭಗಳು ಇರುತ್ತವೆ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಸಿಹಿ ಸುದಿ ಇರುತ್ತದೆ. ಹಳೆಯ ಸಾಲವನ್ನು ಪಾವತಿಸುತ್ತೀರಿ. ಹಿಂದಿನ ಹೂಡಿಕೆಗಳು ಲಾಭದಲ್ಲಿ ಇರುತ್ತವೆ. ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತೀರಿ. ಕೆಲಸದಲ್ಲಿ ಒತ್ತಡ ಹೆಚ್ಚಾಗುತ್ತದೆ. ಜವಾಬ್ದಾರಿಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೀರಿ.
(4 / 14)

ಕಟಕ ರಾಶಿ: ನಿಮ್ಮ ದಾರಿಯಲ್ಲಿ ಬರುವ ಒಳ್ಳೆಯ ವಿಷಯಗಳಿಗೆ ಸಿದ್ಧರಾಗುತ್ತೀರಿ. ಅವಕಾಶಗಳನ್ನು ಸ್ವೀಕರಿಸುತ್ತೀರಿ. ಜೀವನದಲ್ಲಿ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ನಂಬಿಕೆ ಹೆಚ್ಚಾಗುತ್ತದೆ. ಶೀಘ್ರದಲ್ಲೇ ಮತ್ತೊಂದು ಅವಕಾಶ ನಿಮ್ಮ ಮುಂದೆ ಬರಲಿದೆ. ಮುಂದೆ ಏನಾಗಲಿದೆ ಎಂಬುದರ ಬಗ್ಗೆ ಗಮನ ಹರಿಸುತ್ತೀರಿ. ಆರ್ಥಿಕ ಪ್ರಗತಿ ಇರುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ಬುದ್ಧಿವಂತಿಕೆಯಿಂದ ವ್ಯವಾಹರ ಮಾಡುತ್ತೀರಿ.
(5 / 14)

ಸಿಂಹ ರಾಶಿ: ಜೀವನದಲ್ಲಿ ಬದಲಾವಣೆಗಳನ್ನು ಕಾಣುತ್ತೀರಿ. ನಿರೀಕ್ಷಿಸಿದ ರೀತಿಯಲ್ಲಿ ಪ್ರಗತಿ ಇರುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿ ಇರುತ್ತದೆ. ಪತ್ನಿಯೊಂದಿಗೆ ಇರುವ ಸಣ್ಣ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೀರಿ. ಮಕ್ಕಳು ಓದಿನಲ್ಲಿ ಪ್ರಗತಿ ಇರುತ್ತದೆ. ಹೂಡಿಕೆಗಳು ಲಾಭವನ್ನು ತರುತ್ತವೆ. ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೀರಿ. ಹಣಕಾಸಿನ ಲಾಭಗಳನ್ನು ಕಾಣುತ್ತೀರಿ.
(6 / 14)

ಕನ್ಯಾ ರಾಶಿ: ಸಕಾರಾತ್ಮಕ ಸುದ್ದಿಯನ್ನು ಕೇಳುತ್ತೀರಿ. ಅವಸರದಲ್ಲಿ  ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಸುತ್ತಲಿನ ಸಕಾರಾತ್ಮಕ ಶಕ್ತಿಯನ್ನು ಸ್ವೀಕರಿಸಿ. ನಿಮ್ಮ ಆಸೆಗಳನ್ನು ನಿಯಂತ್ರಿಸಿ. ಸಹೋದರರ ನಡುವೆ ಹೊಂದಾಣಿಕೆ ಇರುತ್ತವೆ. ಪತ್ನಿಯ ಸಹಕಾರದಿಂದ ಕುಟುಂಬದಲ್ಲಿ ಸಂತೋಷ ಇರುತ್ತವೆ. ಹೊಸ ಯೋಜನೆಗಳನ್ನು ರೂಪಿಸುತ್ತೀರಿ. ಕೆಲಸದಲ್ಲಿ ಹಿನ್ನಡೆ ಇರುತ್ತದೆ. ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಬೇಡಿ. ತಾಳ್ಮೆಯಿಂದ ಇರಲು ಪ್ರಯತ್ನಿಸುತ್ತೀರಿ. ಕೋಪ ಒಳ್ಳೆಯದಲ್ಲ.
(7 / 14)

ತುಲಾ ರಾಶಿ: ಸಕಾರಾತ್ಮಕ ಶಕ್ತಿಯಿಂದ ತುಂಬಿದ ದಿನವಾಗಲಿದೆ. ವೃತ್ತಿಜೀವನ, ಕುಟುಂಬ ಮತ್ತು ಪಾಲುದಾರಿಕೆಯ ವಿಷಯಗಳಲ್ಲಿ ವಿಶೇಷ ಗಮನ ಹರಿಸುವ ಅವಶ್ಯಕತೆಯಿದೆ. ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುತ್ತಾರೆ. ಇದನ್ನು ತಿಳಿದು ನಿಮಗೆ ಸಂತೋಷ ಹೆಚ್ಚಾಗುತ್ತದೆ. ಕುಟುಂಬದವರಿಗೆ ಸಮಯ ನೀಡಲು ಪ್ರಯತ್ನಿಸುತ್ತೀರಿ, ಕೆಲಸದಲ್ಲಿ ಒತ್ತಡ ಹೆಚ್ಚಾಗುತ್ತದೆ. ಸಮಾರಂಭವೊಂದನ್ನು ಮುಂದೂಡುತ್ತೀರಿ.
(8 / 14)

ವೃಶ್ಚಿಕ ರಾಶಿ: ಏಕಕಾಲದಲ್ಲಿ ಅನೇಕ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಗಡಿಯನ್ನು ರಚಿಸುವುದು ಒಳ್ಳೆಯದು. ಹೃದಯದ ಮಾತು ಕೇಳಿ. ಪ್ರೀತಿಯ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಅವಿವಾಹಿತರಿಗೆ ಶೀಘ್ರದಲ್ಲೇ ಮದುವೆ ನಿಶ್ಚಯವಾಗುತ್ತದೆ. ಸ್ವಯಂ-ಆರೈಕೆಗೆ ಆದ್ಯತೆ ನೀಡುತ್ತೀರಿ. ಖರ್ಚುಗಳ ನಿಯಂತ್ರಣಕ್ಕೆ ಹೊಸ ಯೋಜನೆ ರೂಪಿಸುತ್ತೀರಿ. 
(9 / 14)

ಧನು ರಾಶಿ: ಖರ್ಚು ಮಾಡುವ ಅಭ್ಯಾಸದ ಮೇಲೆ ಗಮನ ಹರಿಸುತ್ತೀರಿ. ಅತಿರಂಜಿತ ವಸ್ತುಗಳಿಗಾಗಿ ಹೆಚ್ಚು ವೆಚ್ಚ ಮಾಡುತ್ತೀರಿ, ಇದು ನಿಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುತ್ತೆ. ಉಳಿಸಿದ ಹಣವು ಗಳಿಸಿದ ಹಣವಾಗಿದೆ ಎಂಬುದು ಅರಿವಿಗೆ ಬರುತ್ತೆ. ನಿಮ್ಮ ಉಳಿತಾಯ ಯೋಜನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತೀರಿ. ಎಲ್ಲಿ ಸಂಪಾದಿಸಬಹುದು ಎಂಬುದನ್ನು ನೋಡುತ್ತೀರಿ. ಸಂಯಮವನ್ನು ಪ್ರದರ್ಶಿಸುವ ಮೂಲಕ, ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭವನ್ನು ಗಳಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತೀರಿ.
(10 / 14)

ಮಕರ ರಾಶಿ: ದಿನ ಆನಂದಮಯವಾಗಿರುತ್ತದೆ. ಗ್ರಹಗಳ ಚಲನೆಗೆ ಅನುಗುಣವಾಗಿ ಪ್ರೀತಿ ಮತ್ತು ಹಣದ ವಿಷಯದಲ್ಲಿ ಎಚ್ಚರ ಅಗತ್ಯ. ನಿಮ್ಮ ಪ್ರಯತ್ನಗಳನ್ನು ಮನೆಯವರು ಪ್ರಶಂಸಿಸುತ್ತಾರೆ. ದಿನದ ರಾಶಿ ಭವಿಷ್ಯವು ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳುತ್ತೀರಿ. ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯುತ್ತೀರಿ. ಪ್ರಮುಖ ವಿಷಯಗಳ ಬಗ್ಗೆ ಹರಿಸುತ್ತೀರಿ.
(11 / 14)

ಕುಂಭ ರಾಶಿ: ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸುತ್ತೀರಿ. ಕಷ್ಟಕರ ಸಂದರ್ಭಗಳನ್ನು ಎದುರಿಸುವ ನಿಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇಡುತ್ತೀರಿ. ಸದೃಢವಾಗಿರಲು ಆರೋಗ್ಯಕರ ಆಹಾರವನ್ನು ಸೇವಿಸಲು ಯೋಚಿಸುತ್ತೀರಿ. ನಿಮ್ಮ ದಾರಿಯಲ್ಲಿ ಏನೇ ಬಂದರೂ ಅದನ್ನು ಎದುರಿಸಲು ಸೃಜನಶೀಲತೆ ಮತ್ತು ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುತ್ತೀರಿ.
(12 / 14)

ಮೀನ ರಾಶಿ: ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ. ನಿಮ್ಮ ಹೊಸ ಯೋಜನೆಯು ಒಳ್ಳೆಯದನ್ನು ಮಾಡುವತ್ತವೆ. ಸ್ವಲ್ಪ ಒತ್ತಡವನ್ನು ಅನುಭವಿಸುವ ಪರಿಸ್ಥಿತಿಯಲ್ಲಿರುತ್ತೀರಿ. ನಿಮ್ಮ ಜೀವನದ ಮುಂದಿನ ಅಧ್ಯಾಯವು ಸುಧಾರಣೆಯ ಅಧ್ಯಾಯವಾಗಿರುತ್ತೆ. ಒತ್ತಡದಿಂದ ಮುಕ್ತರಾಗಲು ಪ್ರಯತ್ನಿಸುತ್ತೀರಿ. ಮಕ್ಕಳ ಬಗ್ಗೆ ಹೆಚ್ಚು ಗಮನ ನೀಡುತ್ತೀರಿ. ಮಾಡುವ ಪ್ರತಿ ಕೆಲಸದಲ್ಲಿ ಯಶಸ್ವಿ ನಿಮ್ಮದಾಗುತ್ತೆ. ವಾಹನ ಖರೀದಿಯಲ್ಲಿ ಸಂತೋಷ ಇರುತ್ತದೆ.
(13 / 14)

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
(14 / 14)

    ಹಂಚಿಕೊಳ್ಳಲು ಲೇಖನಗಳು