ಸಂಗಾತಿಯೊಂದಿಗಿನ ಬಹುಕಾಲದ ಸಮಸ್ಯೆ ಬಗೆಹರಿಯಲಿದೆ, ಮಾತಿನ ಮೇಲೆ ಹಿಡಿತವಿದ್ದರೆ ಉತ್ತಮ; ನಾಳಿನ ದಿನಭವಿಷ್ಯ
Oct 10, 2024 06:15 PM IST
ಅಕ್ಟೋಬರ್ 11 ಶುಕ್ರವಾರದ ದಿನಭವಿಷ್ಯದ ಪ್ರಕಾರ ಸಂಗಾತಿಯೊಂದಿಗಿನ ದೀರ್ಘಕಾಲದ ಸಮಸ್ಯೆ ಬಗೆಹರಿಯಲಿದೆ. ಬೇರೆಯವರ ಹಣಕಾಸಿನ ವಿಚಾರದಲ್ಲಿ ತಲೆ ಹಾಕದೇ ಇರುವುದು ಉತ್ತಮ. ಒಂಟಿ ಇರುವವರಿಗೆ ಜಂಟಿಯಾಗುವ ಕಾಲ. ನಾಳಿನ (ಅಕ್ಟೋಬರ್ 11) ದ್ವಾದಶ ರಾಶಿಗಳ ದಿನಭವಿಷ್ಯ ಹೀಗಿದೆ.
- ಅಕ್ಟೋಬರ್ 11 ಶುಕ್ರವಾರದ ದಿನಭವಿಷ್ಯದ ಪ್ರಕಾರ ಸಂಗಾತಿಯೊಂದಿಗಿನ ದೀರ್ಘಕಾಲದ ಸಮಸ್ಯೆ ಬಗೆಹರಿಯಲಿದೆ. ಬೇರೆಯವರ ಹಣಕಾಸಿನ ವಿಚಾರದಲ್ಲಿ ತಲೆ ಹಾಕದೇ ಇರುವುದು ಉತ್ತಮ. ಒಂಟಿ ಇರುವವರಿಗೆ ಜಂಟಿಯಾಗುವ ಕಾಲ. ನಾಳಿನ (ಅಕ್ಟೋಬರ್ 11) ದ್ವಾದಶ ರಾಶಿಗಳ ದಿನಭವಿಷ್ಯ ಹೀಗಿದೆ.