logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Horoscope Tomorrow: ನಿಮ್ಮ ಆತ್ಮವಿಶ್ವಾಸ ಜನರನ್ನು ಆಕರ್ಷಿಸುತ್ತೆ, ಬುದ್ಧಿವಂತಿಕೆಯಿಂದ ಹಣ ಖರ್ಚು ಮಾಡಿ; ನಾಳಿನ ದಿನ ಭವಿಷ್ಯ

Horoscope Tomorrow: ನಿಮ್ಮ ಆತ್ಮವಿಶ್ವಾಸ ಜನರನ್ನು ಆಕರ್ಷಿಸುತ್ತೆ, ಬುದ್ಧಿವಂತಿಕೆಯಿಂದ ಹಣ ಖರ್ಚು ಮಾಡಿ; ನಾಳಿನ ದಿನ ಭವಿಷ್ಯ

Sep 14, 2024 03:36 PM IST

Horoscope Tomorrow: ಸೆಪ್ಟೆಂಬರ್ 15ರ ಭಾನುವಾರ ಹಲವು ರಾಶಿಯವರಿಗೆ ಉತ್ತಮ ಫಲಗಳಿವೆ. ನಿಮ್ಮ ಆತ್ಮವಿಶ್ವಾಸ ಜನರನ್ನು ಆಕರ್ಷಿಸುತ್ತೆ, ಬುದ್ಧಿವಂತಿಕೆಯಿಂದ ಹಣ ಖರ್ಚು ಮಾಡಿ. ದ್ವಾದಶ ರಾಶಿಗಳ ನಾಳೆಯ ಭವಿಷ್ಯ ತಿಳಿಯಿರಿ.

  • Horoscope Tomorrow: ಸೆಪ್ಟೆಂಬರ್ 15ರ ಭಾನುವಾರ ಹಲವು ರಾಶಿಯವರಿಗೆ ಉತ್ತಮ ಫಲಗಳಿವೆ. ನಿಮ್ಮ ಆತ್ಮವಿಶ್ವಾಸ ಜನರನ್ನು ಆಕರ್ಷಿಸುತ್ತೆ, ಬುದ್ಧಿವಂತಿಕೆಯಿಂದ ಹಣ ಖರ್ಚು ಮಾಡಿ. ದ್ವಾದಶ ರಾಶಿಗಳ ನಾಳೆಯ ಭವಿಷ್ಯ ತಿಳಿಯಿರಿ.
Horoscope Tomorrow: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ನಾಳೆಯ ದಿನ ಭವಿಷ್ಯ ಹೀಗಿದೆ.
(1 / 14)

ಮೇಷ ರಾಶಿ: ಜೀವನದಲ್ಲಿ ಬದಲಾವಣೆಗಳಾಗಬಹುದು. ಇದು ನಿಮ್ಮ ಸಂಬಂಧಗಳು, ವೃತ್ತಿಜೀವನ, ಆರ್ಥಿಕ ಪರಿಸ್ಥಿತಿ ಅಥವಾ ಆರೋಗ್ಯಕ್ಕೆ ಸಂಬಂಧಿಸಿರುತ್ತೆ, ಸವಾಲುಗಳನ್ನು ನಿಭಾಯಿಸಲು ಮತ್ತು ಹೊಸ ಅವಕಾಶಗಳ ಲಾಭವನ್ನು ಪಡೆಯುತ್ತೀರಿ. ನಿಮ್ಮನ್ನು ನಂಬಿರಿ. ನಿಮ್ಮ ಗುರಿಗಳ ಕಡೆಗೆ ಗಮನ ಕೊಡಿ. ಹಣಕಾಸಿನ ದೃಷ್ಟಿಕೋನದಿಂದ ಪರಿಶೀಲಿಸುವ ಮತ್ತು ಎಚ್ಚರಿಕೆಯಿಂದ ಯೋಜನೆ ರೂಪಿಸುವ ದಿನ.
(2 / 14)

ವೃಷಭ ರಾಶಿ: ಎಲ್ಲಾ ಅಂಶಗಳ ಬಗ್ಗೆ ಯೋಚಿಸಬೇಕು. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಸಮತೋಲನವನ್ನು ಸೃಷ್ಟಿಸುವತ್ತ ಗಮನ ಹರಿಸಿ. ಗುರಿಗಳನ್ನು ಸಾಧಿಸುವ ಬಗ್ಗೆ ಯೋಚಿಸಿ. ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವೈಯಕ್ತಿಕ ಬೆಳವಣಿಗೆ ಮತ್ತು ಸಂಬಂಧಗಳನ್ನು ಸುಧಾರಿಸಲು ಉತ್ತಮ ಸಮಯ. ಆರ್ಥಿಕವಾಗಿ ಪ್ರಗತಿ ಕಾಣುತ್ತೀರಿ.
(3 / 14)

ಮಿಥುನ ರಾಶಿ: ನಿಮ್ಮ ಆತ್ಮವಿಶ್ವಾಸವು ಜನರನ್ನು ಆಕರ್ಷಿಸುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಅವಕಾಶಗಳು ಹೊರಹೊಮ್ಮುತ್ತವೆ. ಎಲ್ಲಾ ವಿಚಾರಗಳ ಮೇಲೆ ಕಣ್ಣಿಡುವುದು ಮುಖ್ಯ. ಪ್ರೀತಿಯಲ್ಲಿ ಸಮನ್ವಯ, ವೃತ್ತಿಜೀವನದ ಪ್ರಗತಿ ಮತ್ತು ಆರೋಗ್ಯ ಸಂಬಂಧ ಗಮನ ಕೊಡಿ. ವ್ಯಾಪಾರದಲ್ಲಿ ಆರ್ಥಿಕ ಲಾಭ ಇರುತ್ತೆ.
(4 / 14)

ಕಟಕ ರಾಶಿ: ಸಮತೋಲನವನ್ನು ಸಾಧಿಸುವ ಅವಕಾಶವನ್ನು ಪಡೆಯುತ್ತೀರಿ. ಸಂಬಂಧದಲ್ಲಿ ಸಮತೋಲನವನ್ನು ಸಾಧಿಸುವುದು ಆದ್ಯತೆಯಾಗಿರುತ್ತೆ. ವೃತ್ತಿಜೀವನದಲ್ಲಿ ಬುದ್ಧಿವಂತಿಕೆಯಿಂದ ಮುಂದುವರಿಯಿರಿ. ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಆರೋಗ್ಯದ ಕಡೆ ಗಮನ ಕೊಡಿ. ಸಂಬಂಧಗಳನ್ನು ಬಲಪಡಿಸಲು ಉತ್ತಮ ದಿನ.
(5 / 14)

ಸಿಂಹ ರಾಶಿ: ಉದ್ಯಮಿಗಳ ಮುಖದಲ್ಲಿ ವ್ಯವಹಾರದಲ್ಲಿನ ಲಾಭದ ಸಂತೋಷ ಇರುತ್ತೆ. ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೆ ಹಣಕಾಸಿನ ನಿರ್ವಹಣೆಗೆ ಅವಕಾಶ ನೀಡಬೇಡಿ, ಇಲ್ಲದಿದ್ದರೆ ಶೀಘ್ರದಲ್ಲೇ ನಿಮ್ಮ ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ. ಸೋಲಿನಿಂದ ನೀವು ಕೆಲವು ಪಾಠಗಳನ್ನು ಕಲಿಯುತ್ತೀರಿ.
(6 / 14)

ಕನ್ಯಾ ರಾಶಿ: ತುಂಬಾ ಸಕ್ರಿಯ ಮತ್ತು ಚುರುಕಾಗಿರುತ್ತೀರಿ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತೆ. ಹಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಲುಕಿಕೊಂಡಿರುತ್ತೀರಿ, ನ್ಯಾಯಾಲಯವು ನಿಮ್ಮ ಪರವಾಗಿ ತೀರ್ಪು ನೀಡುತ್ತದೆ. ಇದರಿಂದ ನಿಮಗೆ ಆರ್ಥಿಕವಾಗಿ ಲಾಭವಾಗಲಿದೆ. ಕೆಲವರಿಗೆ ವಿದೇಶದಲ್ಲಿ ಅವಕಾಶಗಳು ಸಿಗಬಹುದು.
(7 / 14)

ತುಲಾ ರಾಶಿ: ಪ್ರೀತಿಯ ಜೀವನ ವಿಚಾರದಲ್ಲಿ ಉತ್ತಮ ದಿನ. ಅವಿವಾಹಿತರಿಗೆ ಮನೆಯವರಿಂದ ಸಂಬಂಧ ನೋಡುವ ಪ್ರಕ್ರಿಯೆಗೆ ಚಾಲನೆ ಸಿಗುತ್ತೆ. ಸಂಗಾಂತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ವೃತ್ತಿಜೀವನದ ಮೇಲೆ ಗಮನ ಹರಿಸಬೇಕು ಮತ್ತು ಯೋಜಿಸಬೇಕು. ಆರೋಗ್ಯದ ಬಗ್ಗೆ ಗಮನ ಹರಿಸಿ. ಹಣಕಾಸಿನ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಅದರಲ್ಲಿ ಯಶಸ್ವಿಯಾಗುತ್ತೀರಿ. ಸಂತೋಷ ಇರುತ್ತೆ.
(8 / 14)

ವೃಶ್ಚಿಕ ರಾಶಿ: ಪ್ರೀತಿಯ ಜೀವನದಲ್ಲಿ ಬದಲಾವಣೆಗಳನ್ನು ಅನುಭವಿಸಬಹುದು. ಅವಿವಾಹಿತರಾಗಿರಲಿ ಅಥವಾ ಸಂಬಂಧದಲ್ಲಿರಲಿ ಹೊಸ ಅನುಭವಗಳು ಮತ್ತು ದೃಷ್ಟಿಕೋನಗಳಿಗೆ ಮುಕ್ತರಾಗಿರಿ. ಅವಿವಾಹಿತರಾಗಿದ್ದರೆ, ನಿಮಗೆ ಸವಾಲೊಡ್ಡುವ ಯಾರನ್ನಾದರೂ ಭೇಟಿಯಾಗಬಹುದು, ಇದು ರೋಮಾಂಚಕಾರಿ ಸಂಬಂಧಕ್ಕೆ ಕಾರಣವಾಗಬಹುದು. ಕೆಲಸದ ಸ್ಥಳದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಆರ್ಥಿಕ ಲಾಭ ಇರುತ್ತೆ.
(9 / 14)

ಧನು ರಾಶಿ: ನಿಮ್ಮ ಆಕರ್ಷಣೆ ಇಂದು ವಿಶೇಷವಾಗಿ ಬಲವಾಗಿರುತ್ತದೆ, ಇದು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನೀವು ಅವಿವಾಹಿತರಾಗಿದ್ದರೆ, ನೀವು ಹೊಸಬರಿಗೆ ಆಕರ್ಷಿತರಾಗಬಹುದು. ಇಂದು, ನಿಮ್ಮ ಸೃಜನಶೀಲ ಸ್ವಭಾವ ಮತ್ತು ನಾಯಕತ್ವದ ಗುಣವು ಗಮನಾರ್ಹ ಯಶಸ್ಸನ್ನು ತರಬಹುದು.
(10 / 14)

ಮಕರ ರಾಶಿ: ಸಂಭಾಷಣೆ ಮತ್ತು ತಿಳುವಳಿಕೆಗೆ ಗಮನ ಹರಿಸುವುದು ನಿಮ್ಮ ಸಂಬಂಧಗಳಿಗೆ ಪ್ರಯೋಜನವನ್ನು ನೀಡುತ್ತದೆ. ಸಂಬಂಧದಲ್ಲಿದ್ದರೆ, ನಿಮ್ಮ ಸಂಗಾತಿಯೊಂದಿಗೆ ಮಾತುಕತೆಗೆ ಸಮಯ ತೆಗೆದುಕೊಳ್ಳಿ. ವೃತ್ತಿಪರ ಜೀವನವು ಪ್ರತಿ ಕೆಲಸದ ಬಗ್ಗೆ ಸಮತೋಲಿತ ವಿಧಾನವನ್ನು ಕಾಪಾಡಿಕೊಳ್ಳಲು ಸೂಚಿಸುತ್ತದೆ. ಆರೋಗ್ಯದ ಕಡೆಗೆ ಗಮನ ಕೊಡಿ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.
(11 / 14)

ಕುಂಭ ರಾಶಿ: ವೃತ್ತಿಪರ ಸಾಮರ್ಥ್ಯ ಹೆಚ್ಚಾಗುತ್ತದೆ. ಪರಿಸ್ಥಿತಿಗಳನ್ನು ಅನುಕೂಲಕರವಾಗಿ ನಿಭಾಯಿಸುವಿರಿ. ಹೂಡಿಕೆ ಹೆಚ್ಚಾಗಲಿದೆ. ಗೆಳೆಯರೊಂದಿಗೆ ಪರಸ್ಪರ ತಿಳುವಳಿಕೆ ಹೆಚ್ಚಾಗುತ್ತದೆ. ಆಕರ್ಷಕ ಕೊಡುಗೆಗಳನ್ನು ಪಡೆಯುತ್ತೀರಿ. ಹಿರಿಯರಿಗೆ ಬೆಂಬಲ ಮುಂದುವರಿಯುತ್ತದೆ. ಕುಟುಂಬ ಸಂಬಂಧಗಳು ಸುಧಾರಿಸುತ್ತವೆ.
(12 / 14)

ಮೀನ ರಾಶಿ: ಪ್ರೀತಿಪಾತ್ರರ ಚಿಂತೆಗಳನ್ನು ನಿರ್ಲಕ್ಷಿಸಬೇಡಿ. ಸಂಬಂಧಗಳಲ್ಲಿ ಸಂಯಮದಿಂದಿರಿ. ಪ್ರೀತಿ ಮತ್ತು ವಾತ್ಸಲ್ಯದ ಬಂಧವನ್ನು ಬಲಪಡಿಸಿ. ನಿಮ್ಮ ಆಪ್ತರಿಗೆ ಉಡುಗೊರೆಗಳನ್ನು ನೀಡುತ್ತೀರಿ ವೈಯಕ್ತಿಕ ವಿಷಯಗಳನ್ನು ಸಲೀಸಾಗಿ ನಿಭಾಯಿಸಿ. ಇತರರ ತಪ್ಪುಗಳನ್ನು ನಿರ್ಲಕ್ಷಿಸಿ. ಹಣಕಾಸಿನ ವಿಷಯಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿ.
(13 / 14)

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
(14 / 14)

    ಹಂಚಿಕೊಳ್ಳಲು ಲೇಖನಗಳು