Horoscope Tomorrow: ಯಾರನ್ನೂ ನಂಬಿ ಹಣ ಕೊಡಬೇಡಿ, ಯಾವುದೇ ಕಾರಣಕ್ಕೂ ಸಂಗಾತಿಯ ಮನಸ್ಸು ನೋಯಿಸದಿರಿ; ನಾಳಿನ ದಿನ ಭವಿಷ್ಯ
Sep 21, 2024 05:12 PM IST
ಸೆಪ್ಟೆಂಬರ್ 22ರ ಭಾನುವಾರ ವಿವಿಧ ರಾಶಿಯವರಿಗೆ ಮಿಶ್ರಫಲಗಳಿವೆ. ವೃಶ್ಚಿಕ ರಾಶಿಯವರು ಯಾರಿಗಾದರೂ ಹಣ ಕೊಡುವ ಮುನ್ನ ಯೋಚಿಸಬೇಕು. ಈ ರಾಶಿಯವರು ಸಂಗಾತಿಯ ಮನಸ್ಸು ನೋಯಿಸುವ ಮುನ್ನ ಯೋಚಿಸಬೇಕು. ದ್ವಾದಶ ರಾಶಿಗಳ ನಾಳಿನ ಭವಿಷ್ಯದಲ್ಲಿ ಏನೇನಿದೆ ತಿಳಿಯಿರಿ.