ನಾಳಿನ ದಿನ ಭವಿಷ್ಯ: ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೀರಿ, ವೃತ್ತಿ ಜೀವನ ಸವಾಲಿನಿಂದ ಕೂಡಿರುತ್ತೆ
Sep 22, 2024 04:01 PM IST
ಸೆಪ್ಟೆಂಬರ್ 23 ಸೋಮವಾರ ಹಲವು ರಾಶಿಯವರಿಗೆ ಉತ್ತಮ ಫಲಗಳಿವೆ. ಹೊಸ ಕೆಲಸ ಪ್ರಾರಂಭಿಸುತ್ತೀರಿ, ವ್ಯಾಪಾರದಲ್ಲಿ ಉತ್ತಮ ಲಾಭದಿಂದ ಸಂತೋಷ ಇರುತ್ತೆ. ದ್ವಾದಶ ರಾಶಿಗಳ ನಾಳೆಯ ಭವಿಷ್ಯ ತಿಳಿಯಿರಿ.
- ಸೆಪ್ಟೆಂಬರ್ 23 ಸೋಮವಾರ ಹಲವು ರಾಶಿಯವರಿಗೆ ಉತ್ತಮ ಫಲಗಳಿವೆ. ಹೊಸ ಕೆಲಸ ಪ್ರಾರಂಭಿಸುತ್ತೀರಿ, ವ್ಯಾಪಾರದಲ್ಲಿ ಉತ್ತಮ ಲಾಭದಿಂದ ಸಂತೋಷ ಇರುತ್ತೆ. ದ್ವಾದಶ ರಾಶಿಗಳ ನಾಳೆಯ ಭವಿಷ್ಯ ತಿಳಿಯಿರಿ.