Tips to heal fractured bones: ಮುರಿದ ಮೂಳೆಗಳನ್ನು ವೇಗವಾಗಿ ಸರಿಪಡಿಸಲು ಇಲ್ಲಿದೆ ಡಯಟ್ ಟಿಪ್ಸ್..
Feb 05, 2023 09:08 PM IST
ಮುರಿದ ಮೂಳೆಗಳನ್ನು ಸರಿಹೊಂದಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಮುರಿತದ ನಂತರ, ಸರಿಯಾದ ಪೋಷಣೆ ಮತ್ತು ತ್ವರಿತವಾಗಿ ಗಾಯವನ್ನು ಗುಣಪಡಿಸಲು ದೇಹಕ್ಕೆ ಹೆಚ್ಚಿನ ಪ್ರಮಾಣದ ಪೋಷಕಾಂಶಗಳ ಅಗತ್ಯವಿರುತ್ತದೆ. ಹಾಗಿದ್ದರೆ ಫ್ರ್ಯಾಕ್ಚರ್ ಸರಿಪಡಿಸಲು ಯಾವ ಆಹಾರವನ್ನು ಸೇವಿಸಬೇಕು ಹಾಗೂ ಸೇವಿಸಬಾರದು ನೋಡೋಣ ಬನ್ನಿ..
- ಮುರಿದ ಮೂಳೆಗಳನ್ನು ಸರಿಹೊಂದಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಮುರಿತದ ನಂತರ, ಸರಿಯಾದ ಪೋಷಣೆ ಮತ್ತು ತ್ವರಿತವಾಗಿ ಗಾಯವನ್ನು ಗುಣಪಡಿಸಲು ದೇಹಕ್ಕೆ ಹೆಚ್ಚಿನ ಪ್ರಮಾಣದ ಪೋಷಕಾಂಶಗಳ ಅಗತ್ಯವಿರುತ್ತದೆ. ಹಾಗಿದ್ದರೆ ಫ್ರ್ಯಾಕ್ಚರ್ ಸರಿಪಡಿಸಲು ಯಾವ ಆಹಾರವನ್ನು ಸೇವಿಸಬೇಕು ಹಾಗೂ ಸೇವಿಸಬಾರದು ನೋಡೋಣ ಬನ್ನಿ..