Hyundai Ioniq 5 EV: ದೇಶದ ರಸ್ತೆಗಿಳಿಯಲು ರೆಡಿಯಾಗಿದೆ ಹ್ಯುಂಡೈನ ಅಯಾನಿಕ್ ಇವಿ, ಕಿಯಾ, ವೊಲ್ವೊಗೆ ಪೈಪೋಟಿ ನೀಡುವ ಕಾರಿದು
Nov 29, 2022 06:22 PM IST
ಮುಂದಿನ ದಿನಗಳಲ್ಲಿ ದೇಶದ ರಸ್ತೆಗಿಳಿಯಲು ಹಲವು ಎಸ್‌ಯುವಿಗಳು ಸರತಿಯಲ್ಲಿವೆ. ಅವುಗಳಲ್ಲಿ Hyundai Ioniq 5 EV ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. ಹ್ಯುಂಡೈ ಅಯೋನಿಕ್ 5 ಇವಿಯು ಕಿಯಾ ಕಂಪನಿಯ ಇವಿ6 ಮತ್ತು ವೋಲ್ವೊದ ಎಕ್ಸ್‌ಸಿ40 ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.
- ಮುಂದಿನ ದಿನಗಳಲ್ಲಿ ದೇಶದ ರಸ್ತೆಗಿಳಿಯಲು ಹಲವು ಎಸ್‌ಯುವಿಗಳು ಸರತಿಯಲ್ಲಿವೆ. ಅವುಗಳಲ್ಲಿ Hyundai Ioniq 5 EV ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. ಹ್ಯುಂಡೈ ಅಯೋನಿಕ್ 5 ಇವಿಯು ಕಿಯಾ ಕಂಪನಿಯ ಇವಿ6 ಮತ್ತು ವೋಲ್ವೊದ ಎಕ್ಸ್‌ಸಿ40 ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.