logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  High Blood Sugar Levels: ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದರೆ ಇಂತಹ ರೋಗ ಲಕ್ಷಣ ಕಂಡುಬರುತ್ತವೆ!

High Blood Sugar Levels: ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದರೆ ಇಂತಹ ರೋಗ ಲಕ್ಷಣ ಕಂಡುಬರುತ್ತವೆ!

Jan 23, 2023 06:51 PM IST

High Blood Sugar Levels Symptoms: ರಕ್ತದಲ್ಲಿ ಅಧಿಕ ಸಕ್ಕರೆ ಅಂಶದಿಂದ ಕಂಡುಬರುವ ಲಕ್ಷಣಗಳನ್ನು ಗುರುತಿಸುವುದು ಮತ್ತು ಅದಕ್ಕೆ ಚಿಕಿತ್ಸೆ ನೀಡುವುದು ಬಹಳ ಮುಖ್ಯ. ಶೀಘ್ರ ಚಿಕಿತ್ಸೆ ನೀಡದಿದ್ದರೆ ಅದು ಮಧುಮೇಹಕ್ಕೆ ಕಾರಣವಾಗಬಹುದು. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದ್ದರಿಂದ ಈ ಲಕ್ಷ್ಮಣಗಳನ್ನು ನಿರ್ಲಕ್ಷಿಸಬೇಡಿ.

ರಕ್ತದಲ್ಲಿ ಅಧಿಕ ಸಕ್ಕರೆ ಅಂಶ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಈ ವೈಶಿಷ್ಟ್ಯಗಳನ್ನು ಗಮನಿಸಿ. 
(1 / 9)

ನಿಮಗೆ ತುಂಬಾ ಬಾಯಾರಿಕೆಯಾಗಿದ್ದರೆ ಮತ್ತು ಬಾಯಿ ತುಂಬಾ ಒಣಗಿದ್ದರೆ, ಇದು ಹೆಚ್ಚಿನ ಸಕ್ಕರೆಯ ಲಕ್ಷಣವಾಗಿರಬಹುದು.
(2 / 9)

ಆಗಾಗೆ ಮೂತ್ರ ವಿಸರ್ಜನೆಯು ರಕ್ತದಲ್ಲಿ ಅಧಿಕ ಸಕ್ಕರೆಯ ಲಕ್ಷಣವಾಗಿದೆ
(3 / 9)
ಆಗಾಗೆ ಮೂತ್ರ ವಿಸರ್ಜನೆಯು ರಕ್ತದಲ್ಲಿ ಅಧಿಕ ಸಕ್ಕರೆಯ ಲಕ್ಷಣವಾಗಿದೆ
ರಕ್ತದಲ್ಲಿನ ಸಕ್ಕರೆ ಹೆಚ್ಚಾದಾಗ ಅನೇಕ ಮಂದಿ ಬೇಗನೆ ಸುಸ್ತಾಗುತ್ತಾರೆ.
(4 / 9)
ರಕ್ತದಲ್ಲಿನ ಸಕ್ಕರೆ ಹೆಚ್ಚಾದಾಗ ಅನೇಕ ಮಂದಿ ಬೇಗನೆ ಸುಸ್ತಾಗುತ್ತಾರೆ.
ದೃಷ್ಟಿಹೀನತೆ, ಮೂತ್ರಕೋಶದ ಸೋಂಕು (ಸಿಸ್ಟೈಟಿಸ್), ಮತ್ತು ಕೆಲವು ಚರ್ಮದ ಸೋಂಕುಗಳು ಅಧಿಕ ರಕ್ತದ ಸಕ್ಕರೆಯಿಂದ ಉಂಟಾಗಬಹುದು.
(5 / 9)

ಹಠಾತ್ ತೂಕ ನಷ್ಟವು ರಕ್ತದಲ್ಲಿನ ಸಕ್ಕರೆಯ ಹೆಚ್ಚಳದ ಮುನ್ಸೂಚನೆಯಾಗಿದೆ. 
(6 / 9)
ಹಠಾತ್ ತೂಕ ನಷ್ಟವು ರಕ್ತದಲ್ಲಿನ ಸಕ್ಕರೆಯ ಹೆಚ್ಚಳದ ಮುನ್ಸೂಚನೆಯಾಗಿದೆ. 
ಹೆಚ್ಚು ತಿಂಡಿಗಳು, ಸಿಹಿತಿಂಡಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ತಿನ್ನುವುದು ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶದ ಮೇಲೆ ಪರಿಣಾಮ ಬೀರಬಹುದು.
(7 / 9)

ಪ್ರತಿದಿನ ವ್ಯಾಯಾಮ ಮಾಡುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗದಂತೆ ತಡೆಯಬಹುದು.
(8 / 9)

ಇಂತಹ ರೋಗಲಕ್ಷಣಗಳನ್ನು ನೀವು ಗಮನಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ನಿಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ
(9 / 9)

    ಹಂಚಿಕೊಳ್ಳಲು ಲೇಖನಗಳು