logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott Cartoon Shows: ಈ ಒಟಿಟಿಯಲ್ಲಿವೇ ಮಕ್ಕಳಷ್ಟೇ ಅಲ್ಲ ವಯಸ್ಕರೂ ನೋಡಬಹುದಾದ ಕಾಟೂರ್ನ್‌ ಶೋಗಳು

OTT Cartoon Shows: ಈ ಒಟಿಟಿಯಲ್ಲಿವೇ ಮಕ್ಕಳಷ್ಟೇ ಅಲ್ಲ ವಯಸ್ಕರೂ ನೋಡಬಹುದಾದ ಕಾಟೂರ್ನ್‌ ಶೋಗಳು

Dec 08, 2024 01:27 PM IST

OTT Cartoon Shows: ಕಾರ್ಟೂನ್‌ಗಳನ್ನು ಕೇವಲ ಚಿಕ್ಕ ಮಕ್ಕಳು ಮಾತ್ರವಲ್ಲದೆ ವಯಸ್ಕರು ಸಹ ಆನಂದಿಸುತ್ತಾರೆ. ಒಟಿಟಿಯಲ್ಲಿ ಅಂಥ ಅತ್ಯುತ್ತಮ ಕಾರ್ಟೂನ್ ಶೋಗಳಿವೆ. ಐಎಂಡಿಬಿಯಿಂದಲೂ ಟಾಪ್‌ ರೇಟಿಂಗ್‌ ಪಡೆದ ಕಾರ್ಟೂನ್‌ಗಳ ಲಿಸ್ಟ್‌ ಹೀಗಿದೆ.

  • OTT Cartoon Shows: ಕಾರ್ಟೂನ್‌ಗಳನ್ನು ಕೇವಲ ಚಿಕ್ಕ ಮಕ್ಕಳು ಮಾತ್ರವಲ್ಲದೆ ವಯಸ್ಕರು ಸಹ ಆನಂದಿಸುತ್ತಾರೆ. ಒಟಿಟಿಯಲ್ಲಿ ಅಂಥ ಅತ್ಯುತ್ತಮ ಕಾರ್ಟೂನ್ ಶೋಗಳಿವೆ. ಐಎಂಡಿಬಿಯಿಂದಲೂ ಟಾಪ್‌ ರೇಟಿಂಗ್‌ ಪಡೆದ ಕಾರ್ಟೂನ್‌ಗಳ ಲಿಸ್ಟ್‌ ಹೀಗಿದೆ.
ಒಟಿಟಿಯಲ್ಲಿ ಬರೀ ಸಿನಿಮಾ, ವೆಬ್‌ಸಿರೀಸ್‌ಗಳು ಮಾತ್ರವಲ್ಲ ಕಾರ್ಟೂನ್‌ ಕಂಟೆಂಟ್‌ಗಳೂ ಹೇರಳವಾಗಿವೆ. ಈ ಕಾರ್ಟೂನ್‌ಗಳನ್ನು ಮಕ್ಕಳು ಮಾತ್ರವಲ್ಲದೆ ವಯಸ್ಕರು ಸಹ ಆನಂದಿಸಬಹುದು.
(1 / 7)

ಬೋಜಾಕ್ ಹಾರ್ಸ್ಮನ್ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆ ಮಾಡಬಹುದು. ಈ ಕಾರ್ಟೂನ್ ಶೋ ಐಎಂಡಿಬಿಯಲ್ಲಿ 8.8 ರೇಟಿಂಗ್ ಹೊಂದಿದೆ. ಮಕ್ಕಳು ಮಾತ್ರವಲ್ಲದೆ ವಯಸ್ಕರು ಸಹ ಇದನ್ನು ವೀಕ್ಷಿಸಬಹುದು.
(2 / 7)

ರಿಕ್ ಅಂಡ್ ಮಾರ್ಟಿ ನೆಟ್‌ಫ್ಲಿಕ್ಸ್‌ನಲ್ಲಿ  ಸ್ಟ್ರೀಮಿಂಗ್ ಆಗುತ್ತಿದೆ. ಸೈ-ಫಿಕ್ಷನ್‌ನ ಈ ಶೋ  ಐಎಂಡಿಬಿಯಲ್ಲಿ 9.1 ರೇಟಿಂಗ್ ಹೊಂದಿದೆ. 
(3 / 7)

ಆರ್ಚರ್ 2009ರ ಅಮೇರಿಕನ್ ಸಿಟ್ಕಾಮ್ ಅನಿಮೇಷನ್ ಸರಣಿಯಾಗಿದೆ. ಐಎಂಡಿಬಿಯಲ್ಲಿ 8.6 ರೇಟಿಂಗ್ ಹೊಂದಿದೆ, ಈ ಕಾರ್ಟೂನನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. 
(4 / 7)

ದಿ ಸಿಂಪ್‌ಸನ್‌ 1989 ರ ಅಮೇರಿಕನ್ ವಯಸ್ಕರ ಕಾರ್ಟೂನ್‌ ಶೋ. ಇದನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.
(5 / 7)

1999 ರಲ್ಲಿ ಪ್ರಾರಂಭವಾದ ದಿ ಫ್ಯಾಮಿಲಿ ಗೈ ಸಿಟ್ಕಾಮ್ ಶೋವನ್ನು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ಇದು ಐಎಂಡಿಬಿಯಲ್ಲಿ 8.1 ರೇಟಿಂಗ್ ಹೊಂದಿದೆ.
(6 / 7)

ದಿ ಮಿಚೆಲ್ ವರ್ಸಸ್ ದಿ ಮಿಚೆಲ್ 2021 ರ ಸೈಂಟಿಫಿಕ್‌  ಅನಿಮೇಷನ್ ಕಾಮಿಡಿ ಸಿನಿಮಾವಾಗಿದೆ.  ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
(7 / 7)

    ಹಂಚಿಕೊಳ್ಳಲು ಲೇಖನಗಳು